Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಲೋಥಲ್

ಲೋಥಲ್, ಅಹಮದಾಬಾದ್

2

ಲೋಥಲ್ ಎಂಬುದು ಹರಪ್ಪಾ ನಾಗರೀಕತೆಯ ಅವಶೇಷಗಳು ದೊರೆತ ಸ್ಥಳವಾಗಿದೆ. ಲೋಥಲ್ ಎಂದರೆ " ಸತ್ತವರ ದಿಬ್ಬ" ಎಂದರ್ಥ. ಇಲ್ಲಿ ಪ್ರಾಚೀನ ನಗರದ ಅವಶೇಷಗಳನ್ನು ನಾವು ಕಾಣಬಹುದು. ಇಂದು ಅವಶೇಷಗಳಾಗಿರುವ ಈ ಸ್ಥಳವು ಹಿಂದಿನ ಸಮಾಜದ ರೂಪು ರೇಷೆಗಳನ್ನು, ಅವರ ಆರ್ಥಿಕತೆಯ ಸ್ಥಿತಿಗತಿಯನ್ನು ಮತ್ತು ಇತರ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಾವಿರಾರು ವರ್ಷಗಳ ಹಿಂದೆ ನೆಲೆಸಿದ್ದ ಸಮಾಜದ ಕಲೆ ಮತ್ತು ವಾಸ್ತು ಶಿಲ್ಪಗಳನ್ನು ನೋಡಲು ಇಲ್ಲಿ ಅವಕಾಶವಿದೆ. ಲೋಥಲ್ ಹಲವಾರು ಪ್ರವಾಹಗಳನ್ನು ನೋಡಿದೆ. ಆದರೆ ಅದಕ್ಕೆ ಬಡಿದ ನಾಲ್ಕನೇ ಪ್ರವಾಹದಿಂದಾಗಿ ಲೋಥಲ್ ಸಂಪೂರ್ಣವಾಗಿ ಜರ್ಜರಿತಗೊಂಡು, ಅಗೋಚರವಾಯಿತು.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri