Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಆಟೋ ವರ್ಲ್ಡ್

ಆಟೋ ವರ್ಲ್ಡ್, ಅಹಮದಾಬಾದ್

1

"ಆಟೋ ವರ್ಲ್ಡ್" ಎಂಬುದು ಭಾರತದಲ್ಲಿನ ಆಟೋಮೊಬೈಲ್‍ಗಳ ಶ್ರೀಮಂತ ಸಂಗ್ರಹವನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಇದು ವಿಶ್ವದಲ್ಲಿನ ಅತ್ಯುತ್ತಮ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಇದು ಅಹಮದಾಬಾದ್‍ನ ಕಠ್‍ವಾಡದ ದಾಸ್ತನ್ ಎಸ್ಟೇಟಿನ ಸಂಗ್ರಹವಾಗಿದೆ. ಮೂಲತಃ ಇದು ಶ್ರೀ ಪ್ರಾಣ್‍ಲಾಲ್ ಭೋಗಿಲಾಲ್‍ರವರ ವೈಯುಕ್ತಿಕ ಸಂಗ್ರಹವಾಗಿದೆ. 2200 ಎಕರೆ ವಿಸ್ತೀರ್ಣವನ್ನು ಹೊಂದಿರುವ ಈ ಎಸ್ಟೇಟ್‍ನಲ್ಲಿ ಅಪರೂಪದ ಮತ್ತು ದುಬಾರಿಯಾದ 100 ವಿಂಟೇಜ್ ಕಾರುಗಳನ್ನು ನಾವು ಕಾಣಬಹುದು.

ಅವುಗಳಲ್ಲಿ ರೋಲ್ಸ್ ರಾಯ್ಸ್, ಡೈಮ್ಲರ್ಸ್, ಲಂಗೋಂಡಾಸ್, ಮರ್ಸಿಡಿಸ್, ಔಬರ್ನಸ್, ಕ್ಯಾಡಿಲಾಕ್ಸ್, ಬಿಕ್ಸ್, ಕ್ರಿಸ್ಲರ್ಸ್, ಬೆಂಟ್ಲೆಸ್, ಕಾರ್ಡ್, ಲಂಕಿಯಸ್, ಪ್ಯಾಕರ್ಡ್ಸ್, ಲಿಂಕನ್ಸ್, ಮೇಬ್ಯಾಚ್ ಮುಂತಾದವು ಪ್ರಮುಖವಾದವುಗಳಾಗಿವೆ. ಇವೆಲ್ಲವುಗಳನ್ನು ಅವುಗಳ ಮಾಲೀಕರ ಅಭಿರುಚಿಗನ್ವಯವಾಗಿ ತಯಾರು ಮಾಡಲಾಗಿರುವುದು ವಿಶೇಷ. ಇವುಗಳಲ್ಲಿ ಹಲವಾರು ಕಾರುಗಳನ್ನು ಮಾರ್ಪಾಡು ಮಾಡಿ ಓಡಿಸಬಹುದಾಗಿದೆ.

ಈ ಆಟೊ ಮೊಬೈಲ್‍ಗಳ ಇತಿಹಾಸದ ಜೊತೆಗೆ ಅದರ ಏಕೈಕ ಮಾಲೀಕರಾದ ಕುಟುಂಬದ ಘನತೆ, ಅಂತಸ್ತು ಮತ್ತು ಆರ್ಥಿಕ ಅಂಶಗಳನ್ನು ಸಹ ನಾವು ಗಮನಿಸಬಹುದು. ಇಲ್ಲಿ ಒಂದು ಆಡಿಟೋರಿಯಂ, ಕೆಫೆಟೆರಿಯ, ಆಭರಣಗಳ ಅಂಗಡಿ ಮತ್ತು ಈ ಕಾರುಗಳಲ್ಲಿ ಒಂದು ಸುತ್ತು ಹಾಕಿ ಬರಲು ಅನುಕೂಲವಾಗುವಂತೆ ಇರುವ ಒಂದು ನಿಲ್ದಾಣವನ್ನು ಸಹ ಸ್ಥಾಪಿಸಲಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed