Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ಬರೋಲಿ

ಬರೋಲಿ, ಕೋಟಾ

1

ಬರೋಲಿ ಎಂಬ ಸುಂದರವಾದ ಸ್ಥಳವು ಕೋಟಾದಿಂದ ಅಂದಾಜು 45 ಕಿ.ಮೀ ದೂರದಲ್ಲಿದೆ. ಇದು ಈ ಸ್ಥಳದಿಂದ ರಾಣಾ ಪ್ರತಾಪ್ ಸಾಗರದ ಕಡೆ ಸಾಗುವ ಹಾದಿಯಲ್ಲಿ ಬರುತ್ತದೆ. ಬರೋಲಿಯು ತನ್ನ ಶಾಂತವಾದ ಮತ್ತು ಮುದನೀಡುವಂತಹ ವಾತಾವರಣದಿಂದ ದೇಶದೆಲ್ಲೆಡೆಯಿಂದ ಪ್ರವಾಸಿಗರನ್ನು ಅಧಿಕ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿದೆ. ಈ ಸ್ಥಳವು ಹಳೆಯದಾದ ಮತ್ತು ಸುಂದರವಾದ ಘಟೇಶ್ವರ ದೇವಾಲಯಕ್ಕೆ ಖ್ಯಾತಿ ಪಡೆದಿದೆ. ಈ ದೇವಾಲಯವನ್ನು ಇತಿಹಾಸದ ಕೆಟ್ಟ ಘಳಿಗೆಗಳಲ್ಲೂ ಕೂಡ ಉತ್ತಮವಾಗಿ ನಿರ್ವಹಿಸಲಾಗಿತ್ತು. ಆದಾಗಿಯು ಇಲ್ಲಿನ ಕೆಲವು ವಿಗ್ರಹಗಳು ಭಾಗಶಃ ಹಾನಿಗೊಳಗಾಗಿವೆ. ಇಲ್ಲಿನ ಮಂಟಪದ ದ್ವಾರದಲ್ಲಿ ಪರಶಿವ ಅಥವಾ ನಟರಾಜನ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಈ ದೇವಾಲಯದ ಕಂಬಗಳಲ್ಲಿ ರಾಜಸ್ಥಾನಿ ಶಿಲ್ಪಕಲೆಯು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat