Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ಕೋಟಾ ಬ್ಯಾರೇಜ್

ಕೋಟಾ ಬ್ಯಾರೇಜ್, ಕೋಟಾ

2

ಕೋಟಾ ಬ್ಯಾರೇಜ್ ಎಂಬುದು ಇಂದಿನ ಯುಗದ ಇಂಜಿನಿಯರಿಂಗ್ ಕೌಶಲ್ಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಒಂದು ಅದ್ಭುತವಾದ ಬ್ಯಾರೇಜ್ ಆಗಿದ್ದು, ಹಲವಾರು ನಗರಗಳ ವಿವಿಧ ಉದ್ದೇಶಗಳನ್ನು ಪೂರೈಸುತ್ತಿದೆ. ಇದು ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ರೈತರ ನೀರಾವರಿ ಬೇಡಿಕೆಯ ಪ್ರಮುಖ ಮೂಲವಾಗಿದೆ. ಇದರೊಂದಿಗೆ ಈ ಬ್ಯಾರೇಜ್ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡುವಲ್ಲಿ ಖ್ಯಾತಿ ಪಡೆದಿದೆ. ಈ ಜಲಾಶಯವು 1960ರಲ್ಲಿ ಅನುಷ್ಟಾನಕ್ಕೆ ತಂದ ಚಂಬಲ್ ಕಣಿವೆ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡ ನಾಲ್ಕನೇ ಜಲಾಶಯವಾಗಿದೆ. ಇದರ ಒಟ್ಟು ಸಂಗ್ರಹಣಾ ಸಾಮರ್ಥ್ಯ 99 mm³ ಆಗಿದ್ದು, 27.332 ಚ.ಕಿ.ಮೀ ವ್ಯಾಪಿಸಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri