ಕೋಟಾಗೆ ಹತ್ತಿರದ ನಗರಗಳಿಂದ ಮತ್ತು ರಾಜ್ಯದ ಪ್ರಮುಖ ನಗರಗಳಿಂದ ನಿಯಮಿತವಾಗಿ ಮತ್ತು ನಿರಂತರವಾಗಿ ರಾಜಸ್ಥಾನ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಪ್ರತಿದಿನ ಹೊರಡುತ್ತಿರುತ್ತವೆ. ಪ್ರವಾಸಿಗರು ಕೋಟಾಗೆ ಜೋಧ್ ಪುರ್, ಉದಯ್ ಪುರ್, ಚಿತ್ತೋಡ್ ಘರ್, ಅಜ್ಮೀರ್, ಬಿಕನೇರ್ ಮತ್ತು ಜೈಪುರಗಳಿಂದ ಬಸ್ಸಿನಲ್ಲಿ ತಲುಪಬಹುದು.