ಯುಮ್ಥಾಂಗ್ ಸ್ವತಃ ಒಂದು ಸುಂದರವಾದ ಪ್ರದೇಶವಾಗಿದೆ. ಆದರೆ ಇದು ಇನ್ನೂ ಹೆಚ್ಚು ಸುಂದರವಾಗಿ ಕಾಣಲು ಇನ್ನೂ ಒಂದು ಕಾರಣವಿದೆ. ಆದು ಯಾವದಿರಬಹುದು? ಇದು ಪ್ರತಿ ವರ್ಷವೂ ಏಪ್ರಿಲ್ ಮತ್ತು ಮೇನಲ್ಲಿ ಹೊಳೆಯುವ ಮತ್ತು ರಾಜ್ಯದ ಹೂ ನಿತ್ಯಹಸುರಿನ ದೊಡ್ಡ ಗುಲ್ಮ(Rhododendron) ಹೂವುಗಳು ಗೊಂಚಲು ಗೊಂಚಲುಗಳಲ್ಲಿ ಅರಳುವ ಸಮಯ! ಇದಲ್ಲದೆ, ರ್ರೋಡೋಡೆಂಡ್ರಾನ್ ಹೂವುಗಳ ಅಭಯಾರಣ್ಯದಲ್ಲಿ ಕಾಣಿಸಿಕೊಳ್ಳುವ 24 ರಷ್ಟು ವಿವಿಧ ರ್ರೋಡೋಡೆಂಡ್ರಾನ್ ಹೂವುಗಳು. ಆದ್ದರಿಂದ ಈ ತಿಂಗಳುಗಳಲ್ಲಿ ಕಣಿವೆಯು ರೋಮಾಂಚಕ ಹೂವುಗಳಿಂದ ಸಿಂಗರಿಸಿಕೊಂಡಿರುವುದರಿಂದ ನಿಸರ್ಗ ಪ್ರೇಮಿಗಳಿಗೆ ಭೇಟಿ ನೀಡಲು ಇದೊಂದು ಒಳ್ಳೆಯ ಅವಕಾಶವಾಗಿರುತ್ತದೆ.


Click it and Unblock the Notifications