Search
  • Follow NativePlanet
Share
ಮುಖಪುಟ » ಸ್ಥಳಗಳು » ಯೇರ್ಕಾಡ್ » ಆಕರ್ಷಣೆಗಳು » ಶ್ರೀ ರಾಜರಾಜೇಶ್ವರಿ ದೇವಾಲಯ

ಶ್ರೀ ರಾಜರಾಜೇಶ್ವರಿ ದೇವಾಲಯ, ಯೇರ್ಕಾಡ್

1

ಶ್ರೀ ರಾಜರಾಜೇಶ್ವರಿ ದೇವಾಲಯ ಯೇರ್ಕಾಡಿನ ತಪ್ಪಲಿನಲ್ಲಿರುವ ಕಣಿವೆಯಲ್ಲಿರುವ ಮನಮೋಹಕ ದೇವಾಲಯ. ಹೆಸರೇ ಸೂಚುಸುವಂತೆ ದೇವತೆಗಳ ದೇವರಾದ ಶ್ರೀ ರಾಜರಾಜೇಶ್ವರಿ ಇಲ್ಲಿನ ಆರಾಧ್ಯ ದೇವತೆ. ಇರುಕೊವಿಳುರ್ ತಪೋವನಂ ಶ್ರೀಲ ಶ್ರೀ ಜ್ಞಾನಾನಂದ ಗಿರಿ ಸ್ವಾಮಿಗಳ್ ಪರಂಪರಾ ಇವರಿಂದ 1983 ರಲ್ಲಿ  ಸ್ಥಾಪಿಸಲ್ಪಟ್ಟ ಈ ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿದೆ.

ಆರಾಧ್ಯ ಮೂರ್ತಿಯ ಜೊತೆಗೆ ಹಲವು ದೇವತೆಗಳ ವಿಗ್ರಹಗಳನ್ನು ಕೂಡಾ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ರುದ್ರ, ವಿಷ್ಣು, ಲಕ್ಷ್ಮೀ, ಬ್ರಹ್ಮದೇವ ಮತ್ತು ಸರಸ್ವತಿಯರ ವಿಗ್ರಹಗಳನ್ನೊಳಗೊಂಡ ದೇವಾಲಯದ ರಚನೆಯೇ ಆಕರ್ಷಕ. ಇಲ್ಲಿಗೆ ಭೇಟಿ ಕೊಟ್ಟರೆ ಹಣ, ಅಂತಸ್ತು ಸೇರಿದಂತೆ ಸಕಲ ಭೋಗ ಭಾಗ್ಯಗಳೂ ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಒಟ್ಟಿನಲ್ಲಿ ಅದ್ಭುತ ಸೌಂದರ್ಯವನ್ನು ಹೊಂದಿರುವ ಈ ದೇವಾಲಯಕ್ಕೆ ಭೇಟಿ ನೀಡಿದರೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed