Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ರಾಸ್ಸ್ ಹಿಲ್

ರಾಸ್ಸ್ ಹಿಲ್, ವಿಶಾಖಪಟ್ಟಣ

1

ಕನ್ಯಾಮರ್ಯ ಕೊಂಡ ಎಂಬ ಹೆಸರಿನಿಂದಲೂ ಕರೆಯಲ್ಪಡುವ ರಾಸ್ಸ್ ಹಿಲ್ ಪೂರ್ವ ಘಟ್ಟದ ಎಲ್ಲಾ ಶಿಖರಗಳಲ್ಲೇ ಅತೀ ಎತ್ತರದ ಬೆಟ್ಟವಾಗಿದೆ. ವಿಶಾಖಪಟ್ಟಣವನ್ನು ಮೂರು ಬೆಟ್ಟಗಳು ಸುತ್ತುವರೆದಿದ್ದು, ಅವುಗಳಲ್ಲಿ  ಪ್ರತಿಯೊಂದೂ ಒಂದೊಂದು ಧರ್ಮಗಳ ಪುಣ್ಯಕ್ಷೇತ್ರಗಳ ನೆಲೆಯಾಗಿವೆ.

ವೆಂಕಟೇಶ್ವರ ಬೆಟ್ಟದಲ್ಲಿ ಶಿವನ ದೇವಸ್ಥಾನವಿದ್ದರೆ, ರಾಸ್ಸ್ ಹಿಲ್ ವರ್ಜಿನ್ ಮೇರಿ ಚರ್ಚ್ ಮತ್ತು ದರ್ಗಾ ಕೊಂಡ ಇಸ್ಲಾಮಿಕ್ ಸಂತ ಬಾಬಾ ಇಶಾಕ್ ಮದಿನಾರ ಸಮಾಧಿಯನ್ನು ಹೊಂದಿದೆ. 1864 ರ ಸಮಯದಲ್ಲಿ ಈ ಬೆಟ್ಟದಲ್ಲಿ ಮನೆಮಾಡಿಕೊಂಡಿದ್ದ ಇಂಗ್ಲಿಷ್ ವ್ಯಕ್ತಿ ಶ್ರೀಮಾನ್ ರಾಸ್ಸ್ ಅವರ ಹೆಸರನ್ನು ಈ ಬೆಟ್ಟಕ್ಕೆ ಇರಿಸಲಾಗಿದೆ. ಈ ಮನೆಯನ್ನು ನಂತರದ ದಿನಗಳಲ್ಲಿ ಅವರ್ ಲೇಡಿ ಆಫ್ ಸೇಕ್ರೆಡ್ ಹಾರ್ಟ್ ಎಂಬ ಹೆಸರಿನ ಒಂದು ಕ್ರೈಸ್ತ ದೇವಾಲಯವನ್ನಾಗಿ  ಪರಿವರ್ತಿಸಲಾಯಿತು. ಈ ದೇವಾಲಯದ ಮಾರ್ಗವನ್ನು ವಿವಿಧ ಕ್ಯಾಥೋಲಿಕ್ ಚಿಹ್ನೆಗಳು ಮತ್ತು ಚಿತ್ರಗಳಿಂದ ಅಲಂಕರಿಸಲಾಗಿದೆ.

ಬೀಚ್, ಬಂದರು ಮತ್ತು ಹಡಗು ನಿರ್ಮಾಣ ತಾಣಗಳ ದೃಶ್ಯ ವೀಕ್ಷಣೆ ಈ ಬೆಟ್ಟಗಳಿಂದ ಸಾಧ್ಯವಾಗುವ ಕಾರಣ ಇದು ಸಾಕಷ್ಟು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed