Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ಕೈಲಾಸಗಿರಿ

ಕೈಲಾಸಗಿರಿ, ವಿಶಾಖಪಟ್ಟಣ

4

ಕೈಲಾಸಗಿರಿ ಗಿರಿಧಾಮವು ಪ್ರವಾಸಿಗರಿಗೆ ಸುಂದರ ದೃಶ್ಯಾವಳಿಗಳನ್ನು ಅನುಭವಕ್ಕೆ ನೀಡುವದರಿಂದ ಈ ಪ್ರದೇಶವನ್ನು ಶಿಫಾರಸ್ಸು ಮಾಡಲಾಗಿದೆ. ಈ ಗಿರಿಧಾಮವು ಎರಡು ರಮಣೀಯ ಸಮುದ್ರ ತಟಗಳಿಂದ ಸುತ್ತುವರೆದಿದ್ದು ಅವುಗಳೆ ರಾಮಕೃಷ್ಣ ಮತ್ತು ರಿಷಿಕೊಂಡ ಬೀಚಗಳು. ಇದರ ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಸಣ್ಣ-ಸಣ್ಣ ಗುಡ್ಡಗಳು  ಸುತ್ತುವರೆದಿವೆ. ಬೆಟ್ಟವು, ಶಿವ ಮತ್ತು ಪಾರ್ವತಿಯ ವಾಸಸ್ಥಾನವೆಂಬ ನಂಬುಗೆಯಿಂದ ಕೈಲಾಸವೆಂಬ ಹೆಸರನ್ನು ಪಡೆದುಕೊಂಡಿದೆ. ದೇವತೆಗಳ ಎರಡು ಬೃಹತ್ ಪ್ರತಿಮೆಗಳನ್ನು ಈ ಬೆಟ್ಟದಲ್ಲಿ  ಕಾಣಬಹುದು. ಹಗ್ಗದಿಂದ ಸಾಗುವ ಟ್ರಾಲಿಗಳನ್ನು ಬಳಸಿ ಪರ್ವತದ ತುದಿಯನ್ನು ಮುಟ್ಟಬಹುದಾಗಿದೆ. ಈ ಬೆಟ್ಟದಿಂದ ವಿಶೇಷವಾಗಿ ಸಂಜೆಯ ಸಮಯದಲ್ಲಿ ಇಡೀ ನಗರದ ಒಂದು ಚಿತ್ರಸದೃಶ ನೋಟವನ್ನು ಕಂಡು  ಆನಂದಿಸಬಹುದು. ಮಕ್ಕಳಿಗಾಗಿ ರಸ್ತೆ-ರೈಲು ಮತ್ತು ಸಸ್ಯಗಳಿಂದ ಮಾಡಲಾದ ದೊಡ್ಡ  ಗಡಿಯಾರ ಸಹ ಇದೆ.

ಈ ಪ್ರದೇಶವು ಒಂದು ವಿಹಾರಿ ತಾಣವಾಗಿ ಬೆಳೆಯುತ್ತಿದ್ದು, ಟೈಟಾನಿಕ್ ವ್ಯೂವ್ ಪಾಯಿಂಟ್, ಶಂಖು ಚಕ್ರ ನಾಮ, ಶಾಂತಿ ಆಶ್ರಮ, ಗ್ಲೈಡಿಂಗ್ ಬೇಸ್ ಪಾಯಿಂಟ್, ಟೆಲಿಸ್ಕೊಪಿಕ್ ಪಾಯಿಂಟ್  ನಂತಹ ಅನೇಕ ದೃಷ್ಟಿಕೋನಗಳನ್ನು ಹೊಂದಿದೆ. ಇವುಗಳು ಸುತ್ತಲೂ ಪ್ರದೇಶ ಸಮೃದ್ಧ ಹಸಿರಿನಿಂದ ಕೂಡಿದ್ದು, ವಿಶಾಲವಾದ ಸಮುದ್ರದ ಆಕರ್ಷಕ ನೋಟವನ್ನು  ಒದಗಿಸುತ್ತವೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri