Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ಜಲಾಂತರ್ಗಾಮಿ ಮ್ಯೂಸಿಯಂ

ಜಲಾಂತರ್ಗಾಮಿ ಮ್ಯೂಸಿಯಂ, ವಿಶಾಖಪಟ್ಟಣ

2

ರಾಮಕೃಷ್ಣ ಬೀಚ್ ನಲ್ಲಿರುವ ಜಲಾಂತರ್ಗಾಮಿ ಮ್ಯೂಸಿಯಂ ಇಡೀ ಏಷ್ಯಾ ಖಂಡದಲ್ಲೇ ಏಕೈಕ ಜಲಾಂತರ್ಗಾಮಿ ಮ್ಯೂಸಿಯಂ ಆಗಿದೆ. ಆದ್ದರಿಂದ ಇದು ಒಂದು ಜನಪ್ರಿಯ ಪ್ರವಾಸಿ ತಾಣವೂ ಆಗಿದೆ. ಈ ಸಂಗ್ರಹಾಲಯವು ಸ್ಮ್ರಿತಿಕಾ ಎಂಬ ಹೆಸರಿನಿಂದ ಕೂಡ  ಕರೆಯಲ್ಪಡುತ್ತದೆ. ರಷ್ಯನ್ ನಿರ್ಮಿತ ಜಲಾಂತರ್ಗಾಮಿ ಐಎನ್ಎಸ್ ಕುರ್ಸುರಾ ನಿಂದಾಗಿ ಈ ಸಂಗ್ರಹಾಲಯವನ್ನು 2001 ರಲ್ಲಿ ಜಲಾಂತರ್ಗಾಮಿ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಜಲಾಂತರ್ಗಾಮಿಯನ್ನು ಕಡಲದಂಡೆಗಳೆಡೆಗೆ ತರುವಲ್ಲಿ ಹಿಡಿಯುವ ವೆಚ್ಚವನ್ನು  ಭಾರತದ ಪ್ರೀಮಿಯರ್ ರಕ್ಷಣಾ ಲ್ಯಾಬ್, ಓಎನ್ ಜಿಸಿ, ವಿಶಾಖಪಟ್ಟಣಂ ಬಂದರು ಮತ್ತು ರಾಷ್ಟ್ರೀಯ ಹಡಗು ವಿನ್ಯಾಸ ಮತ್ತು ಸಂಶೋಧನಾ ಕೇಂದ್ರಗಳಿಂದ ಭರಿಸಲಾಗುವುದು.

ಈ ಜಲಾಂತರ್ಗಾಮಿ ಮ್ಯೂಸಿಯಂ ಅನ್ನು 2002 ರಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಉದ್ಘಾಟಿಸಿದರು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun