Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ಯರಡಾ ಬೀಚ್

ಯರಡಾ ಬೀಚ್, ವಿಶಾಖಪಟ್ಟಣ

2

ಯರಡಾ ಬೀಚ್ ವಿಶಾಖಪಟ್ಟಣಕ್ಕೆ ಅತ್ಯಂತ ಹತ್ತಿರದಲ್ಲಿರುವುದರಿಂದ ಪ್ರವಾಸಿಗರು ಮತ್ತು ಸ್ಥಳೀಯರಿಬ್ಬರಿಗೂ ಜನಪ್ರಿಯ ವಾರಾಂತ್ಯ ರಜೆಯ ತಾಣವಾಗಿದೆ. ಈ ಕಡಲ ತೀರ ತನ್ನ ಮೂರು ಭಾಗಗಳಲ್ಲಿ ಸಮೃದ್ಧ ಹಸಿರಿನಿಂದ ತುಂಬಿದ ಬೆಟ್ಟಗಳಿಂದಲೂ ಮತ್ತು ನಾಲ್ಕನೇ ಭಾಗವು ಬಂಗಾಳಕೊಲ್ಲಿಯಿಂದಲೂ  ಸುತ್ತುವರೆದಿದ್ದು ನೋಡಲು ಅತ್ಯದ್ಭುತವಾಗಿ ಕಾಣುತ್ತದೆ. ಹಸಿರು ರಾಶಿಯ ನಡುವೆ  ಮೃದುವಾದ ಸ್ವರ್ಣವರ್ಣದ ಮರಳಿನ ಮೇಲೆ ಈ ಬೀಚ್ ಹರಡಿಕೊಂಡಿದೆ. ಇಲ್ಲಿನ ವಿಶಾಲ ಕರಾವಳಿಯು ಮನಮೋಹಕವಾದ ನೋಟವನ್ನು ನೋಡುಗರಿಗೆ ಒದಗಿಸುತ್ತದೆ. ಇದು ಪ್ರಸನ್ನತೆ ಮತ್ತು ಶಾಂತತೆಯಿಂದ ತುಂಬಿದ್ದು ಅತ್ಯಂತ ಸ್ವಚ್ಛ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat