Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ರಿಷಿಕೊಂಡ

ರಿಷಿಕೊಂಡ, ವಿಶಾಖಪಟ್ಟಣ

3

ರಿಷಿಕೊಂಡ ಬೀಚ್ ವಿಶಾಖಪಟ್ಟಣದಲ್ಲೇ ಅತ್ಯಂತ ಸುಂದರವಾದ ಬೀಚ್ ಎಂದು ಪರಿಗಣಿಸಲಾಗಿದೆ. ವಿಶಾಲವಾದ ಸ್ವರ್ಣ-ವರ್ಣದ ಮರಳು ಮತ್ತು ನಿರಂತರ ಅಲೆಗಳಿಂದಾಗಿ  ಇದು ಪ್ರವಾಸಿಗರಿಂದ ಮೆಚ್ಚುಗೆ ಪಡೆದಿದೆ. ಈ ಬೀಚ್ ನಲ್ಲಿ ವಾಟರ್ ಸ್ಕೀಯಿಂಗ್ ಮತ್ತು ವಿಂಡಸರ್ಫಿಂಗ್ ನಂತಹ  ವಿವಿಧ ರೀತಿಯ ಜಲ ಕ್ರೀಡೆಗಳು ಲಭ್ಯವಿವೆ. ಈಜಲು ಕೂಡ ಈ  ಬೀಚ್ ಸುರಕ್ಷಿತವಾಗಿದೆ. ಬೀಚ್ ಸುತ್ತಮುತ್ತಲಿನ ಪ್ರದೇಶವು ಅನೇಕ ಸಸ್ಯ ಮತ್ತು ಪ್ರಾಣಿಗಳಿಂದ ತುಂಬಿದ್ದು ಕೇವಲ ಸಾಂದರ್ಭಿಕ ಪ್ರವಾಸಿಗರಷ್ಟೇ ಅಲ್ಲದೇ ಕಟ್ಟಾ ನಿಸರ್ಗ ಪ್ರೇಮಿಗಳನ್ನೂ ಆಕರ್ಷಿಸುವಂತಿದೆ.

ವಿಶಾಖಪಟ್ಟಣದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಿಂದ ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ರಿಷಿಕೊಂಡ ಬೀಚ್  ನ ಇಕ್ಕೆಲಗಳಲ್ಲಿ  ಕುಟೀರಗಳು, ರೆಸ್ಟೋರೆಂಟ್ ಗಳು ಮತ್ತು ಬಾರ್ ಗಳನ್ನು ನಿರ್ಮಿಸಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri