Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ಜಗದಂಬಾ ಸೆಂಟರ್

ಜಗದಂಬಾ ಸೆಂಟರ್, ವಿಶಾಖಪಟ್ಟಣ

1

ಜಗದಂಬಾ ಸೆಂಟರ್ ಅಥವಾ ಜಗದಂಬಾ ಜಂಕ್ಷನ್ ವಿಶಾಖಪಟ್ಟಣದಲ್ಲಿ ಆಧುನಿಕ ಮೂಲಭೂತ ಅಭಿವೃದ್ಧಿಹೊಂದಿರುವ, ಅತ್ಯಂತ ಜನಪ್ರಿಯ ವ್ಯಾಪಾರಿ ಮಳಿಗೆಗಳು ಹಾಗೂ ಮನರಂಜನಾ ಸ್ಥಳವನ್ನು ಹೊಂದಿರುವ ಕೇಂದ್ರವಾಗಿದೆ. ಜಗದಂಬಾ ಎಂಬ ಹೆಸರನ್ನು ಹೊಂದಿದ ಚಿತ್ರಮಂದಿರವು ಶಾಪಿಂಗ್ ಸೆಂಟರ್ ಹತ್ತಿರವೇ ಇದೆ. ಈ ಚಿತ್ರಮಂದಿರವು ವಿಶಾಖಪಟ್ಟಣದಲ್ಲೇ ಅತ್ಯಂತ ಜನಪ್ರಿಯ ಮತ್ತು ಅತ್ಯುತ್ತಮ ಚಿತ್ರಮಂದಿರಗಳಲ್ಲಿ ಒಂದಾಗಿದೆ. ಇದರ ಸಾಮೀಪ್ಯದಲ್ಲಿ ಇನ್ನೂ ಅನೇಕ ಮಾಲ್ ಗಳು ಮತ್ತು ರೆಸ್ಟೋರೆಂಟ್ ಗಳಿದ್ದು ಪ್ರವಾಸಿಗರು ತಮ್ಮ ವಿರಾಮದ ಸಮಯವನ್ನು ಅಲ್ಲಿಯೂ ಕಳೆಯಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue