Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ಗಂಗಾವರಂ

ಗಂಗಾವರಂ, ವಿಶಾಖಪಟ್ಟಣ

1

ಗಂಗಾವರಂ ಬೀಚ್ ವಿಶಾಖಪಟ್ಟಣದ ದಕ್ಷಿಣ ಭಾಗದಲ್ಲಿರುವ 'ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್' ಹತ್ತಿರವಿದೆ. ಇದು ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಅಲ್ಲಿರುವ ಬೃಹತ್ ತಾಳೆ ಮರಗಳ ಸಾಲುಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ, ತನ್ನ ವೈಭವಯುತವಾದ ತೀರ ಮತ್ತು ಆಕರ್ಷಕವಾದ ಕರಾವಳಿಯಿಂದಾಗಿ ಚಿತ್ರ ತಯಾರಕರಲ್ಲಿಯೂ ಜನಪ್ರಿಯವಾಗುತ್ತಿದೆ. ಅದರ ಮನೋಹರ ಮತ್ತು ಪ್ರಶಾಂತ ವಾತಾವರಣವು ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.

ಜನಸಂದಣಿ ಕ್ಷೇತ್ರಗಳಾದ ಸಮುದ್ರದ ಮಧ್ಯದಲ್ಲಿನ ಪಿತ್ತಾ ಕೊಂಡ ಮತ್ತು ಬೆಟ್ಟದ ಮೇಲಿನ ಪ್ರಸಿದ್ಧ ಕೃಷ್ಣ ದೇವಾಲಯಗಳೆರಡರ ನೋಟವು  ಬೀಚಿನ ವಿರುದ್ಧದಿಕ್ಕಿನಲ್ಲಿದ್ದು ಮನೋಹರವಾಗಿ ಕಾಣುತ್ತವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu