Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಆಕರ್ಷಣೆಗಳು » ಭಿಮಿಲಿ ಬೀಚ್

ಭಿಮಿಲಿ ಬೀಚ್, ವಿಶಾಖಪಟ್ಟಣ

2

ಭೀಮುನಿಪಟ್ಟಣಂ ಬೀಚ್ ಗಿರುವ ಜನಪ್ರಿಯ ಹೆಸರು ಭೀಮಿಲಿ ಬೀಚ್. ಈ ಕಡಲ ತೀರಕ್ಕೆ ಪಾಂಡವ ರಾಜಕುಮಾರರಲ್ಲೋಬ್ಬನಾದ ಭೀಮನ ಹೆಸರನ್ನಿಡಲಾಗಿದೆ ಎಂದು ಹೇಳಲಾಗುತ್ತದೆ. ಗೊಸ್ಥನಿ ನದಿಯು ಬಂಗಾಳ ಕೊಲ್ಲಿಯನ್ನು ಸಂಧಿಸುವ ಸ್ಥಳದಲ್ಲಿ ಸ್ಥಾಪಿತವಾದ ಈ ಬೀಚ್, ಭೀಮಿಲಿ-ವಿಶಾಖಪಟ್ಟಣಂ  ರಸ್ತೆಯುದ್ದಕ್ಕೂ ಚಾಚಿಕೊಂಡಿದೆ. ಭೀಮಿಲಿ ಬೀಚ್ ಶಾಂತವಾಗಿದ್ದು ಈಜಲು ಸುರಕ್ಷಿತವಾಗಿದೆ.

ಇಲ್ಲಿರುವ ನರಸಿಂಹಸ್ವಾಮಿ ಕೊಂಡ ಎಂತಲೂ ಕರೆಯಲ್ಪಡುವ ಪವುರಲ ಕೊಂಡವೆಂಬ ಸಣ್ಣ ಗುಡ್ಡದಲ್ಲಿ 2 ನೇ ಶತಮಾನದಷ್ಟು ಹಿಂದಿನ  ಬೌದ್ಧ ಸಂಸ್ಕೃತಿಯ ಸಾಕ್ಷ್ಯಗಳು ದೊರೆತಿವೆ. ಹಾಗೆಯೇ 17 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಕೋಟೆಯ ಅವಶೇಷಗಳು ಹಾಗೂ ಅಂದಿನ ಸ್ಮಶಾನವು ಪ್ರಮುಖ ಪ್ರವಾಸಿ ಆಕರ್ಷಣಾ ಸ್ಥಳಗಳಾಗಿ ಮಾರ್ಪಟ್ಟಿವೆ. ಈ ಪ್ರದೇಶವು ವಸಾಹತು ಕಾಲದಲ್ಲಿ ಒಂದು ಡಚ್ ವಸಾಹತುವಾಗಿತ್ತು.

ಇಂದು ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಮೀನುಗಾರಿಕೆಯನ್ನಾಧರಿಸಿದ  ಹಳ್ಳಿಗಳಿವೆ. ಹಲವಾರು ದೇವದಾರು ಮರಗಳು ಮತ್ತು ಸಣ್ಣ ದೇವಾಲಯಗಳು ಬೀಚ್ ಗೆ ಸಮೀಪದಲ್ಲೇ ಇವೆ. ಭೀಮಿಲಿ ಬೀಚ್ ಪ್ರವಾಸಿಗರಿಗೆ ಶಾಂತವಾದ , ಪ್ರಶಾಂತ ಮತ್ತು ವಿಶ್ರಾಂತಿದಾಯಕ ಪರಿಸರವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat