Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಗಾಂಧಿ ಸ್ತೂಪ

ಗಾಂಧಿ ಸ್ತೂಪ, ವಿಜಯವಾಡಾ

2

ಪ್ರಸಿದ್ಧ ಗಾಂಧಿ ಸ್ತೂಪವನ್ನು ಗಾಂಧಿ ಬೆಟ್ಟದಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿ ನಿರ್ಮಿಸಲಾಗಿರುವ ಪ್ರಸಿದ್ಧ  7 ಸ್ತೂಪಗಳಲ್ಲಿ ಇಲ್ಲಿನ ಗಾಂಧಿ ಸ್ತೂಪವು ಮೊತ್ತ ಮೊದಲನೆಯದು. ಈ ಗಾಂಧಿ ಸ್ಮಾರಕವು ಬೆಟ್ಟದ ಮೇಲೆ 500 ಅಡಿ ಎತ್ತರದಲ್ಲಿದೆ. ಈ ಸ್ಮಾರಕವು ಅಕ್ಟೋಬರ್ 1968 ರಲ್ಲಿ ಆಗಿನ ಭಾರತದ ಪ್ರಧಾನ ಮಂತ್ರಿ ಡಾ. ಜಾಕೀರ್ ಹುಸೇನ್ ಅವರಿಂದ ಉದ್ಘಾಟನೆ ಗೊಂಡಿತು. ಇದು 52 ಅಡಿ ಎತ್ತರದ ಕಟ್ಟಡವಾಗಿದೆ. ಗಾಂಧಿ ಮೆಮೋರಿಯಲ್ ಲೈಬ್ರರಿ, ಗಾಂಧೀಜಿ ಜೀವನ ಪಥವನ್ನು ತೋರಿಸುವಂತಹ ಬೆಳಕು ಮತ್ತು ಶಬ್ದ  ಪ್ರದರ್ಶನ ಹಾಗೂ ತಾರಾಲಯಗಳನ್ನು ಇಲ್ಲಿ ನಿರ್ಮಿಸಲಾಗಿದ್ದು, ಇವು ಈ ಸ್ಥಳದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu