Search
  • Follow NativePlanet
Share
ಮುಖಪುಟ » ಸ್ಥಳಗಳು » ವಾಲ್ಪಾರೈ » ಆಕರ್ಷಣೆಗಳು » ನಿರಾರ್ ಅಣೆಕಟ್ಟು

ನಿರಾರ್ ಅಣೆಕಟ್ಟು, ವಾಲ್ಪಾರೈ

1

ಜಲವಿದ್ಯುತ್ ಯೋಜನೆಗಾಗಿ ಕಟ್ಟಿರುವ ಈ ಅಣೆಕಟ್ಟು ಹಲವಾರು ಕೈಗಾರಿಕೆ ಹಾಗೂ ಮನೆಗಳಿಗೆ ವಿದ್ಯುತ್ ನ್ನು ಒದಗಿಸುತ್ತದೆ. ಈ ಅಣೆಕಟ್ಟು ವಾಲ್ಪಾರೈನಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ತಮಿಳುನಾಡು ಮತ್ತು ಕೇರಳದ ನೀರಾವರಿ ಮತ್ತು ನೀರು ಸರಬಾರಾಜಿನಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿದೆ. ವಾಲ್ಪಾರೈ ಸುತ್ತಮುತ್ತಲು ಇರುವ ಶೋಲಯಾರ್ ಮತ್ತು ಅಲಿಯಾರ್ ಅಣೆಕಟ್ಟಿನೊಂದಿಗೆ ನಿರಾರ್ ಅಣೆಕಟ್ಟು ಕೂಡ ಅತ್ಯಂತ ಪ್ರಾಮುಖ್ಯವಾದದ್ದು. ಈ ಅಣೆಕಟ್ಟಿನ ಹತ್ತಿರ ಇರುವ ಜಲಪಾತವು ಕೊಡೈಕನಲ್ ನಲ್ಲಿರುವ ಸರಣೆ ಜಲಪಾತವನ್ನೇ ಹೋಲುತ್ತದೆ. ಹಸಿರು ಕಾಡು ಮತ್ತು ಬೆಟ್ಟ ಪ್ರದೇಶಗಳಿಂದ ಈ ಅಣೆಕಟ್ಟು ಆವೃತ್ತವಾಗಿದೆ. ಅಣೆಕಟ್ಟು ಪ್ರಾಕೃತಿಕ ಸೌಂದರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನಿರ್ಮಿಸಲಾಗಿದೆ. ನಿರಾರ್ ಅಣೆಕಟ್ಟು ನಿಮ್ಮ ಪ್ರವಾಸದ ವೇಳೆ ಪಟ್ಟಿಯಲ್ಲಿರಲಿ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon