Search
  • Follow NativePlanet
Share
ಮುಖಪುಟ » ಸ್ಥಳಗಳು » ವಗಮೋನ್ » ಆಕರ್ಷಣೆಗಳು » ವಗಮೋನ್‌ ಕೆರೆ

ವಗಮೋನ್‌ ಕೆರೆ, ವಗಮೋನ್

1

ಸುತ್ತಲೂ ಮೂರು ಗುಡ್ಡಗಳು, ಮಧ್ಯೆ ಒಂದು ಕೆರೆ. ಇಂಥದ್ದೊಂದು ಸನ್ನಿವೇಶದಲ್ಲಿ ಈ ವಗಮೋನ್‌ ಕೆರೆ ಇದೆ. ಗುಡ್ಡಗಳ ಮೇಲಿರುವ ಗಿಡಗಳನ್ನು ನೀಟಾಗಿ ಕತ್ತರಿಸಲಾಗಿದೆ. ಹೀಗಾಗಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ. ಇಲ್ಲಿಗೆ ಭೇಟಿ ಮಾಡಲು ಬರುವವರು ಈ ಕೆರೆಯಲ್ಲಿ ಬೋಟ್ ರೈಡ್‌ ಕೂಡಾ ಮಾಡಬಹುದು. ಈ ಸಣ್ಣ ಸಣ್ಣ ಗುಡ್ಡಗಳನ್ನು ಹತ್ತಿ ವಿಶಾಲವಾದ ಪ್ರದೇಶದ ಸೌಂದರ್ಯವನ್ನು ಸವಿಯಬಹುದು. ಪಿಕ್‌ನಿಕ್‌ಗೆಂದು ಹೇಳಿ ಮಾಡಿಸಿದ ತಾಣ ವಗಮೋನ್. ಈ ಪ್ರದೇಶದಲ್ಲಿ ನಿಮ್ಮ ಮೆಚ್ಚಿನ ನಟರನ್ನೂ ಭೇಟಿ ಮಾಡಬಹುದು. ಹೇಗೆ ಗೊತ್ತಾ..? ಬಹುತೇಕ ವರ್ಷಂಪ್ರತಿ ಇಲ್ಲಿ ಯಾವುದಾದರೊಂದು ಹಾಡಿನ ಸನ್ನಿವೇಶದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun