Search
  • Follow NativePlanet
Share

travel guide

ಸೋಲಾಪುರ ಪಟ್ಟಣ ಹಾಗೂ ಪ್ರಭಾವಿ ಸ್ಥಳಗಳು

ಸೋಲಾಪುರ ಪಟ್ಟಣ ಹಾಗೂ ಪ್ರಭಾವಿ ಸ್ಥಳಗಳು

ಕನ್ನಡ ಭಾಷೆಯ ಕಂಪನ್ನು ಇಂದಿಗೂ ಕಾಣಬಹುದಾಗಿರುವ ಸೋಲಾಪುರವು ಮಹಾರಾಷ್ಟ್ರ ರಾಜ್ಯದ ಒಂದು ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಮರಾಠಿ ಅಧಿಕೃತ ಭಾಷೆಯಾಗಿರುವ ಈ ನಾಡಲ್ಲಿ ಕನ್ನಡ ಮಾತನಾಡುವವರನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಜವಳಿ...
ಅನನ್ಯ ವಾಸ್ತುಶಿಲ್ಪದ ಮೆಟ್ಟಿಲು ಬಾವಿಗಳು

ಅನನ್ಯ ವಾಸ್ತುಶಿಲ್ಪದ ಮೆಟ್ಟಿಲು ಬಾವಿಗಳು

ರಾಜರುಗಳ ಕಾಲದಲ್ಲಿ ನೀರನ್ನು ಶೇಖರಿಸಿಡಲು ಬಾವಿಗಳನ್ನು ನಿರ್ಮಿಸಲಾಗುತ್ತಿದ್ದುದನ್ನು ನಾವು ಇತಿಹಾಸದ ಪುಸ್ತಕಗಳನ್ನು ಕೆದಕಿದಾಗ ತಿಳಿದುಬರುತ್ತದೆ. ಅಷ್ಟೆ ಅಲ್ಲ, ಹಂಪಿಯ ಇತಿಹಾಸವನ್ನು ಅವಲೋಕಿಸಿದಾಗ ಆ ಕಾಲದಲ್ಲಿಯೆ ನೀರಿನ ಪರಿಣಾಮಕಾರಿ...
ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

ಉತ್ತರ ಭಾರತವೆ ಇರಲಿ, ದಕ್ಷಿಣ ಭಾರತವೆ ಇರಲಿ ನವ ವಿವಾಹಿತ ದಂಪತಿಗಳಿಗೆ ಕೇಳಿ, ನಿಮ್ಮ ಹನಿಮೂನ್ ಎಲ್ಲಿ ಎಂದು.... ಥಟ್ಟನೆ ಮುನ್ನಾರ್ ಎಂದು ಹೇಳೆ ಬಿಡುತ್ತಾರೆ. ಹೌದು ಈ ಸ್ಥಳದ ಮಹಿಮೆಯೆ ಹಾಗೆ. ಪಶ್ಚಿಮ ಘಟ್ಟಗಳ ಮಾಯಾ ಪ್ರಪಂಚದಲ್ಲಿ ಸುಂದರ...
ಉತ್ತರ ಕರ್ನಾಟಕದ ಉತ್ಸವ ರಾಕ್ ಗಾರ್ಡನ್

ಉತ್ತರ ಕರ್ನಾಟಕದ ಉತ್ಸವ ರಾಕ್ ಗಾರ್ಡನ್

ಸುಮಾರು 80, 90 ರ ದಶಕದ ಅಥವಾ ಪ್ರಸ್ತುತ ಕರ್ನಾಟಕದ ಗ್ರಾಮೀಣ ಬದುಕಿನ ಜೀವನ ಶೈಲಿ ಹೇಗಿರಬಹುದೆಂದು ಒಂದೊಮ್ಮೆ ಯೋಚಿಸಿದ್ದಿರಾ? ಅಥವಾ ಇಂದಿನ ಪೀಳಿಗೆಯ ಪುಟಾಣಿ ಮಕ್ಕಳಿಗೆ ಹಳ್ಳಿಗಳ ಜೀವನ ಕುರಿತು ಏನಾದರೂ ತಿಳಿದಿದೆಯಾ? ಪ್ರಸ್ತುತ ರಭಸದ...
ಚೆನ್ನೈ ನಗರ ಹಾಗೂ ಸುತ್ತಮುತ್ತಲು

ಚೆನ್ನೈ ನಗರ ಹಾಗೂ ಸುತ್ತಮುತ್ತಲು

ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ರಾಜ್ಯವಾದ ತಮಿಳುನಾಡಿನ ರಾಜಧಾನಿಯೆ ಚೆನ್ನೈ (ಹಿಂದಿನ ಮದ್ರಾಸ್). ಪ್ರಸ್ತುತ ಚೆನ್ನೈ ದೇಶದ ನಾಲ್ಕು ಪ್ರಮುಖ ಮಹಾನಗರಗಳ ಪೈಕಿ ಒಂದಾಗಿದ್ದು ಅತ್ಯುತ್ತಮ...
ಕೆ.ಕೆ ಎಕ್ಸ್ ಪ್ರೆಸ್ ಜೊತೆ ಬೆಂಗಳೂರಿನಿಂದ ದಿಲ್ಲಿಯವರೆಗೆ

ಕೆ.ಕೆ ಎಕ್ಸ್ ಪ್ರೆಸ್ ಜೊತೆ ಬೆಂಗಳೂರಿನಿಂದ ದಿಲ್ಲಿಯವರೆಗೆ

ಎರಡು ರಾಜಧಾನಿಗಳ ಮಧ್ಯೆ ಪ್ರತಿ ದಿನ ವೇಗವಾಗಿ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಇದಾಗಿದೆ. ಪ್ರತಿ ನಿತ್ಯ ಬೆಂಗಳೂರಿನಿಂದ ಹೊರಟು ದೆಹಲಿಗೆ ತಲುಪಿ ಮರಳಿ ಅಲ್ಲಿಂದ ಸಂಚಾರ ಪ್ರಾರಂಭಿಸಿ ಬೆಂಗಳೂರಿಗೆ ಬಂದು ಕೊನೆಗೊಳ್ಳುತ್ತದೆ....
ಪ್ಯಾಂಗಾಂಗ್ ಎಂಬ ಮೋಹಕ

ಪ್ಯಾಂಗಾಂಗ್ ಎಂಬ ಮೋಹಕ "ಸುಂದರಿ"

ಜಮ್ಮು- ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದಲ್ಲಿ ಕಂಡುಬರುವ ಒಂದು ಅದ್ವಿತೀಯ ಸೊಬಗಿನ ಅತಿ ಸುಂದರವಾದ ಸರೋವರ (ಕೆರೆಗಿಂತಲೂ ಸರೋವರವೆಂದರೆನೆ ಚೆನ್ನ ಇದಕ್ಕೆ) ಪ್ಯಾಂಗಾಂಗ್ ಸೊ (Pangong Tso). ನಿಮಗೆಲ್ಲ ಗೊತ್ತಿರಬಹುದು ಹಿಂದಿ ಚಿತ್ರರಂಗದ...
ಶಿಲೆಗಳಲ್ಲಿ ಕೆತ್ತಲಾದ ಅಸಾಧಾರಣ ರಚನೆಗಳು

ಶಿಲೆಗಳಲ್ಲಿ ಕೆತ್ತಲಾದ ಅಸಾಧಾರಣ ರಚನೆಗಳು

"ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್‍" ಅಂದರೆ ಶಿಲೆ ಅಥವಾ ಕಲ್ಲಿನಲ್ಲೆ ಯೋಜನಾಬದ್ಧವಾಗಿ ಸುಂದರ ವಾಸ್ತು ಶಿಲ್ಪದೊಂದಿಗೆ ಕೆತ್ತಲಾದ ಹಲವಾರು ರಚನೆಗಳು. ಇಂತಹ ರಚನೆಗಳು ನಮ್ಮ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇವು...
ಮೈಸೂರು ಮೃಗಾಲಯಕ್ಕೊಂದು ಭೇಟಿ

ಮೈಸೂರು ಮೃಗಾಲಯಕ್ಕೊಂದು ಭೇಟಿ

ಪಾರಂಪರಿಕ ನಗರ, ಸಾಂಸ್ಕೃತಿಕ ರಾಜಧಾನಿ ಎಂಬೆಲ್ಲ ಮನ್ನಣೆಗಳಿಸಿರುವ ಮೈಸೂರು ನಗರದ ಹೃದಯ ಭಾಗದಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರಿಯ ಪ್ರವಾಸಿಗರಿಗೊಂದು ಹೇಳಿ ಮಾಡಿಸಿದಂತಹ ಅದ್ಭುತ ಆಕರ್ಷಣೆಯಿದೆ. ಅದುವೇ ಮೈಸೂರು ಮೃಗಾಲಯ. ಅಧಿಕೃತವಾಗಿ ಶ್ರೀ...
ಮೋದಿಯ ಮೋಡಿ ಮಾಡುವ ಗುಜರಾತ್

ಮೋದಿಯ ಮೋಡಿ ಮಾಡುವ ಗುಜರಾತ್

ಭಾರತದ ವಾಯವ್ಯ ಭಾಗದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಒಂದು ರಾಜ್ಯ ಗುಜರಾತ್. ಸ್ಥಳೀಯವಾಗಿ ಈ ರಾಜ್ಯವನ್ನು "ಪಶ್ಚಿಮದ ಆಭರಣ" ಎಂದು ಕರೆಯಲಾಗುತ್ತದೆ. 196204 ಚ.ಕಿ.ಮೀ ಗಳಷ್ಟು ವ್ಯಾಪ್ತಿಯ ವಿಸ್ತಾರವಾದ ಪ್ರದೇಶವನ್ನು...
ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು

ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ದೇವಾಲಯಗಳು

ತುಂಗಾ ನದಿ ತಟದಲ್ಲಿ ನೆಲೆಸಿರುವ ಶಿವಮೊಗ್ಗವನ್ನು "ಮಲೆನಾಡಿನ ಹೆಬ್ಬಾಗಿಲು" ಎಂದೆ ಸಂಭೋದಿಸಲಾಗುತ್ತದೆ. ಅದರಂತೆ ಹಾಸನ ಜಿಲ್ಲೆಯನ್ನು ಹೊಯ್ಸಳ ವಾಸ್ತುಕಲೆಯ ಹೆಗ್ಗುರುತು ಎಂದು ಕರೆಯಲಾಗುತ್ತದೆ. ಇವೆರಡು ಜಿಲ್ಲೆಗಳ ಮಧ್ಯೆ ಇರುವ ಅಂತರ...
ನಿಜಾರ್ಥದಲ್ಲಿ ಸಂತೋಷ ಕರುಣಿಸುವ ಸಮುದ್ರ ತೀರಗಳು

ನಿಜಾರ್ಥದಲ್ಲಿ ಸಂತೋಷ ಕರುಣಿಸುವ ಸಮುದ್ರ ತೀರಗಳು

ಕಡಲ ತೀರಗಳಲ್ಲಿ ಸಮಯ ಕಳೆಯುವುದೆಂದರೆ ಆಗುವ ರೋಮಾಂಚನವೆ ಬೇರೆ. ಹಾಯಾಗಿ ಕುಳಿತುಕೊಳ್ಳಲು ಮರಳಿನ ರಾಶಿ, ಕಣ್ಣು ಚಾಚಿದಷ್ಟು ವಿಶಾಲವಾಗಿ ಹರಡಿರುವ ಸಮುದ್ರ, ಸಮುದ್ರ ನೀರಿನೊಳು ಆಡುತ್ತಿರುವವರನ್ನು ಗುಮ್ಮುತ್ತ ತೀರಕ್ಕೆ ಎಸೆಯುತ್ತಿರುವ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+