Search
  • Follow NativePlanet
Share

travel guide

ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ

ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ

ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ (ಪೆನಿನ್ಸುಲಾ ಅಂದರೆ ಮೂರು ಭಾಗಗಳಲ್ಲಿ ನೀರಿನಿಂದ ಆವೃತವಾದ) ಪಶ್ಚಿಮ ಭಾಗದಲ್ಲಿರುವ ಹಸಿರು ವನರಾಶಿಗಳಿಂದ ಕಂಗೊಳಿಸುವ ಒಂದು ಅದ್ಭುತ ಪರ್ವತಗಳ ಶ್ರೇಣಿ. ಮಹಾರಾಷ್ಟ್ರದಿಂದ ಹಿಡಿದು, ಕರ್ನಾಟಕ, ಕೇರಳ...
ಎಲೆ ಮರೆಯ ಕಾಯಿಯಂತಿರುವ ಕಾಕತಿ ಸಿದ್ಧೇಶ್ವರ

ಎಲೆ ಮರೆಯ ಕಾಯಿಯಂತಿರುವ ಕಾಕತಿ ಸಿದ್ಧೇಶ್ವರ

ಕರ್ನಾಟಕದ ವೀರ ವನಿತೆಯರ ಪಟ್ಟಿ ಮಾಡುವಾಗ ರಾಣಿ ಚೆನ್ನಮ್ಮನ ಹೆಸರು ಹೇಳಲೇಬೇಕು. ತನ್ನ ಸಂಸ್ಥಾನ ಕಿತ್ತೂರಿನ ರಕ್ಷಣೆಯ ವಿಷಯ ಬಂದಾಗ ಯಾವ ಗಂಡಿಗೂ ಕಮ್ಮಿ ಇಲ್ಲದಂತೆ ವೀರಾವೇಶದಿಂದ ಹೋರಾಡಿದ ವೀರಾಗ್ರಣಿ ಚೆನ್ನಮ್ಮನ ಹುಟ್ಟೂರಾದ ಕಾಕತಿ ಎಂಬ...
ಚಿತ್ರೀಕರಣಕ್ಕೆಂದೆ ಹೇಳಿ ಮಾಡಿಸಿದ ಅದ್ಭುತ ಸ್ಥಳಗಳು

ಚಿತ್ರೀಕರಣಕ್ಕೆಂದೆ ಹೇಳಿ ಮಾಡಿಸಿದ ಅದ್ಭುತ ಸ್ಥಳಗಳು

ಇಂದಿನ ಒತ್ತಡದ ಜೀವನದಲ್ಲಿ ಪ್ರವಾಸ ಎಂಬುದು ಪ್ರಸನ್ನಗೊಳಿಸುವ ಚಟುವಟಿಕೆಯಾದರೆ, ಚಲನಚಿತ್ರಗಳು ಮನರಂಜನೆಗೆ ಹೇಳಿ ಮಾಡಿಸಿದ ಪರಿಹಾರಗಳು. ವಾರವಿಡಿ ಕೆಲಸ ಕಾರ್ಪಣ್ಯಗಳನ್ನು ಮಾಡಿ ಸುಸ್ತಾದ ಮನಸಿಗೆ ವಾರಾಂತ್ಯದಲ್ಲಿ ಚಲನಚಿತ್ರಗಳು ತುಸು ವಿರಾಮ...
ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು...
ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

ಹಿಮದಿಂದ ಕೂಡಿರುವ ಬೃಹತ್ ಆಲಯ ಅಥವಾ ಉದ್ದನೆಯ ಹಿಮ ಪರ್ವತಗಳ ಸಾಲು ಒಟ್ಟಾಗಿ ಸೇರಿ ಹಿಮಾಲಯ ಪರ್ವತ ಶ್ರೇಣಿ ಎಂಬ ಹೆಮ್ಮೆಯ ಹೆಸರು ಪಡೆದಿದೆ. ಈ ಶ್ರೇಣಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಅತಿ ಎತ್ತರದ ಪರ್ವತಗಳನ್ನು ಕಾಣಬಹುದು. ಪ್ರಪಂಚದಲ್ಲೆ...
ಮಹಾರಾಷ್ಟ್ರ ರಾಜ್ಯದ ಪ್ರಮುಖ ದೇವಸ್ಥಾನಗಳು

ಮಹಾರಾಷ್ಟ್ರ ರಾಜ್ಯದ ಪ್ರಮುಖ ದೇವಸ್ಥಾನಗಳು

ಭಾರತದ ಉತ್ತರ ಹಾಗೂ ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಹಾಗೂ ಪಶ್ಚಿಮ ದಿಕ್ಕಿನೆಡೆ ನೆಲೆಗೊಂಡಿರುವ ಮಹಾರಾಷ್ಟ್ರ ರಾಜ್ಯವು ದೊಡ್ಡ ರಾಜ್ಯಗಳ ಪೈಕಿ ಒಂದಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯವಾಗಿದೆ. ಅನೇಕ ಪುಣ್ಯ...
ಪುಣೆಯ ಶನಿವಾರವಾಡಾದ ಘೋರ ರಹಸ್ಯ

ಪುಣೆಯ ಶನಿವಾರವಾಡಾದ ಘೋರ ರಹಸ್ಯ

ಕೆಲ ಸ್ಥಳಗಳ ಕುರಿತು ರಹಸ್ಯ ವಿಚಾರಗಳು, ನಿಗೂಢತೆ ಮುಂತಾದವುಗಳನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಭೂತ ಅಥವಾ ಆತ್ಮಪೀಡಿತ ಸ್ಥಳಗಳ ಕುರಿತು ತಿಳಿಯಲು ನಮ್ಮಲ್ಲಿ ಬಹುತೇಕರಿಗೆ ಬಲು ಆಸಕ್ತಿ. ಕೆಲವರಂತೂ ಅಂತಹ...
ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು

ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು

ಈಶಾನ್ಯ ಭಾರತವು ಭಾರತದ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ರೀತಿಯಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತದೆ. ಈಶಾನ್ಯ ಭಾರತದಲ್ಲಿ ಆವರಿಸಿರುವ ರಾಜ್ಯಗಳು ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಎತ್ತರದಲ್ಲಿ ನೆಲೆಸಿರುವುದೂ ಅಲ್ಲದೆ ಹಚ್ಚ ಹಸಿರಿನ...
ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

ಮಾಂತ್ರಿಕ ಜಗತ್ತಿನಲ್ಲಿ ಬೆಂಕಿಯ ಚಂಡಿನಂತೆ ಕಂಗೊಳಿಸುವ ಪ್ರಪಂಚದ ಹಲವು ಪ್ರಮುಖ ಮಹಾನಗರಗಳ ಪೈಕಿ ಭಾರತ ರಾಷ್ಟ್ರದ ರಾಜಧಾನಿ ದೆಹಲಿಯೂ ಸಹ ಒಂದು. ದೆಹಲಿಗೆ ಪ್ರವಾಸಹೊರಡುವದೆಂದರೆ ಅಳಿಸಲಾರದ ನೆನಪಿನ ಬುತ್ತಿಯನ್ನು ಹೊತ್ತು ತರುವುದು ಖಚಿತ....
ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಭಾರತ, ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ, ಜನಮನಗಳಲ್ಲಿ ವಿಶೇಷ ಆಸಕ್ತಿ ಕೆರಳಿಸುವ ವಾಘಾ ಗಡಿಯನ್ನು ಹೊಂದಿರುವ ಪಂಜಾಬ್ ರಾಜ್ಯದ ಪ್ರಮುಖ ನಗರ ಅಮೃತಸರ, ಸಿಖ್ಖರ ಪಾಲಿನ ಪ್ರಮುಖ ತೀರ್ಥ ಕ್ಷೇತ್ರವಾಗಿಯೂ ಅಪಾರ ಖ್ಯಾತಿಗಳಿಸಿದೆ. ಅಷ್ಟೆ ಅಲ್ಲ...
ಮಥುರಾ ಎಂಬ ಕೃಷ್ಣನ ಮಧುರ ನಿವಾಸ

ಮಥುರಾ ಎಂಬ ಕೃಷ್ಣನ ಮಧುರ ನಿವಾಸ

ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಕಾರಣ ಈ ಸ್ಥಳವು...
ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು

ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು

ಚುಟುಕಾಗಿ ಎನ್.ಸಿ.ಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ಪ್ರದೇಶವು ಒಂದು ಮಹಾ ನಗರಗಳ ಸಮೂಹ ಪ್ರದೇಶವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೈಗಾರಿಕೋದ್ಯಮ ಬೆಳೆದಂತೆ, ಜನಸಂಖ್ಯೆಯಲ್ಲೂ ಸಾಕಷ್ಟು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+