ಕ್ಲಿಯರ್ ಟ್ರಿಪ್ 2016 ರ ಅಮೋಘ ಕೊಡುಗೆಗಳು
ಕ್ಲಿಯರ್ ಟ್ರಿಪ್ ನಿಮ್ಮ ಪ್ರವಾಸದ ಎಲ್ಲ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ ಆನ್ಲೈನ್ ಪ್ರವಾಸಿ ವೆಬ್ ತಾಣವಾಗಿದೆ. ಇದೊಂದು ವಿಶ್ವಾಸಾರ್ಹ ವೆಬ್ ತಾಣವಾಗಿದ್ದು ಇಲ್ಲಿ ನೀವು ಪ್ರವಾಸಕ್ಕೆ ಸಂಬಂಧಿಸಿದಂತೆ ಫ್ಲೈಟ್...
ಭಾರತದಲ್ಲಿ ಚಳಿಗಾಲವನ್ನು ಆಸ್ವಾದಿಸುವುದು ಹೇಗೆ?
ಗಡ..ಗಡ...ಎಂದು ಮೈ ನಡುಗಿಸುವ ಚಳಿಗಾಲ ಪ್ರಾರಂಭವಾಯಿತೆಂದರೆ ಸಾಕು, ಎಲ್ಲರೂ ಬೆಚ್ಚನೆಯ ಕಂಬಳಿ, ಚಾದರುಗಳನ್ನು ಮೈ ಮೇಲೇರಿಸುತ್ತ ಕೊಣೆಯ ಬೆಚ್ಚನೆಯ ಮೂಲೆಯೊಂದನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ, ನಿಮಗಿದು ಗೊತ್ತೆ...ಎಷ್ಟೊ ಹವ್ಯಾಸಿ...
ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?
ನೀವು ಎಂದಾದರೂ ಪ್ರಾಚೀನ ಕೋಟೆ ಕೊತ್ತಲಗಳು, ಅವಶೇಷಗಳು, ಪುರಾತನ ನಾಗರೀಕತೆಯನ್ನು ಪರಿಚಯಿಸುವ ರಚನೆಗಳಿಗೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ನಿಮ್ಮ ಮನದಲ್ಲಿ ಒಂದು ವಿಚಿತ್ರ ಭಾವನೆ, ಕುತೂಹಲ, ತರಹೇವಾರಿ ಯೋಚನೆಗಳು ಮೂಡೆ ಮೂಡಿರುತ್ತವೆ....
ಹೋಟೆಲ್ ಬುಕ್ಕಿಂಗ್ ಮೇಲೆ ಭಾರಿ ವಿನಾಯಿತಿ
ಈಗ ಹೋಟೆಲ್ ಬುಕ್ಕಿಂಗ್ ಮೇಲೆ 70% ರಷ್ಟು ಭಾರಿ ವಿನಾಯಿತಿ ಪಡೆಯಬಹುದು. ಹೇಗೆ ಗೊತ್ತೆ? ಓದಿ ತಿಳಿಯಿರಿ. ಹೊಸ ವರ್ಷ ಆಗಲೆ ಆರಂಭವಾಗಿದೆ. ಹೊಸ ಉತ್ಸಾಹ, ಹುರುಪು ಮನದಲ್ಲಿ ತುಂಬಿಕೊಂಡಿದೆ. ಹೊಸ ಶಾಪಿಂಗ್ ಅನುಭವ ಪಡೆಯಲು ಅದಾಗಲೆ ಹೃದಯ...
ಕೇರಳದಲ್ಲಿ ನೋಡಬೇಕಾದ ಅನನ್ಯ ಗಿರಿಧಾಮಗಳು
ಭೌಗೋಳಿಕವಾಗಿ ದಕ್ಷಿಣ ಭಾರತದಲ್ಲಿ ಚಿಕ್ಕ ರಾಜ್ಯವಾಗಿದ್ದರೂ ಪ್ರವಾಸಿ ದೃಷ್ಟಿಯಿಂದ ದೊಡ್ಡದಾಗಿ ನಿಲ್ಲುತ್ತದೆ ಕೇರಳ. ಏಕೆಂದರೆ ಕೇರಳದ ಬಹುತೇಕ ಭಾಗವು ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳು ಹಾಗೂ ದಟ್ಟ ಹಸಿರಿನ ವನರಾಶಿಯಿಂದ ಸಂಪದ್ಭರಿತವಾಗಿದ್ದು...
ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?
ಕರ್ನಾಟಕದ ಎಲ್ಲ ಉದ್ದಗಲಗಳಲ್ಲೂ ಅನೇಕ ಸುಂದರ ಪ್ರವಾಸಿ ತಾಣಗಳಿವೆಯಾದರೂ ಕರಾವಳಿ ಕರ್ನಾಟಕ ಭಾಗದ ಪ್ರವಾಸಿ ಸ್ಥಳಗಳ ವಿಶೇಷತೆಯೆ ಬೇರೆ. ಇದಕ್ಕಿರುವ ಹಲವಾರು ಕಾರಣಗಳ ಪೈಕಿ ಒಂದು ಪ್ರಧಾನ ಕಾರಣ ಇಲ್ಲಿಯ ಪ್ರಕೃತಿಯ ವೈಶಿಷ್ಟ್ಯತೆ. ಒಂದೆಡೆ...
ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಜೀವಿಗಳು
ನೀವು ಪ್ರವಾಸ ಪ್ರೀಯರೆ, ಅದರಲ್ಲೂ ವಿಶೇಷವಾಗಿ ಕಾಡು-ಮೇಡು ಪ್ರದೇಶಗಳಲ್ಲಿ ಅಲೆದಾಡುತ್ತ, ಟ್ರೆಕ್ ಮಾಡುತ್ತ ಪ್ರಕೃತಿ ಸೌಂದರ್ಯದ ಜೊತೆಗೆ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಪ್ರಾಣಿ, ಪಕ್ಷಿ ಹಾಗೂ ಇತರೆ ಜೀವಿಗಳನ್ನು ನೋಡಬಯಸಲು ಆಸಕ್ತಿಯುಳ್ಳ...
ಗೊಐಬಿಬೊದಿಂದ ನಂಬಲಸಾಧ್ಯವಾದಂತಹ ಕೊಡುಗೆ
ವರ್ಷಾಂತ್ಯ ಸಮೀಪಿಸಿದೆ...ಹೊಸ ವರ್ಷ ಸ್ವಾಗತಿಸುವ ಹುಮ್ಮಸ್ಸು ಏರುತಿದೆ....ಪ್ರವಾಸ ಮಾಡುತ ಸಂಭ್ರಮಿಸುವ ಬಯಕೆ ಮೂಡುತಿದೆ ಅಲ್ಲವೆ? ಹಾಗಾದರೆ ತಡವೇಕೆ, ಒನ್ ಇಂಡಿಯಾ ಕೂಪನ್ನುಗಳು ನಿಮ್ಮ ಈ ಎಲ್ಲ ಬಯಕೆಗಳನು ಈಡೇರಿಸಲು ಸಜ್ಜಾಗಿದೆ. ಕೂಪನ್...
ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು
{image-sp-1-15-1450179765.jpg kannada.nativeplanet.com} ಹಿಂದೂ ಧರ್ಮಗ್ರಂಥಗಳ ಪ್ರಕಾರವಾಗಿ ಶಿವನ ಮಡದಿಯಾದ ಸತಿ ದೇವಿಯು ಯಜ್ಞವೊಂದರಲ್ಲಿ ಅಗ್ನಿಗೆ ಸ್ವಯಂಆಹುತಿಯಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ...
ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು
ಗುಹೆಗಳು ಮೊದಲಿನಿಂದಲೂ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳಾಗಿವೆ. ಗತ ಕಾಲದ ವೈಭವ, ಇಂದಿನಂತೆ ಆಧುನಿಕ ಸೌಲಭ್ಯಗಳಿಲ್ಲದೆಯೂ ನಿಪುಣತೆಯಿಂದ ಬಂಡೆಗಳಲ್ಲಿ ಗುಹೆಗಳನ್ನುಕೆತ್ತಲಾದ ಅಥವಾ ನಿರ್ಮಿಸಲಾದ ಅಂದಿನ ಜನರ ಕೈಚಳಕ ತಿಳಿಸಿ ಕೊಡುವ, ಅದ್ಭುತ...
ಕೇರಳದ ಗುಡ್ಡಗಳ ಪ್ರಚಂಡ ರಸ್ತೆ ಮಾರ್ಗಗಳು
ಹಿಮಾಚಲ, ಕಾಶ್ಮೀರ, ಉತ್ತರಾಖಂಡ ರಾಜ್ಯಗಳಲ್ಲಿ ಕಂಡುಬರುವ ಹಿಮಾಲಯ ಪರ್ವತಗಳ ಸುತ್ತಮುತ್ತಲಿರುವ ರಸ್ತೆಗಳಲ್ಲಿ ಒಮ್ಮೆಯಾದರೂ ಪ್ರಯಾಣಿಸಿದ್ದೀರಾ? ನೋಡಿದ ಮಾತ್ರದಲ್ಲೆ ತಲೆ ತಿರುಗಿಸುವಂತಹ ಆಗಸೆತ್ತರದ ಪರ್ವತಗಳ ಮಧ್ಯೆ ಗೆರೆಯಂತೆ ಕಾಣುವ ಈ...
ಕುತೂಹಲಕರ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ
ಕೆಲವು ತಾಣಗಳೆ ಹಾಗೆ....ಎತ್ತರದ ಬೆಟ್ಟ, ವಿಶಾಲವಾಗಿ ಹರಡಿರುವ ಭೂಮಿ, ಕೆಳಗೆ ಸುತ್ತಲೂ ಹಸಿರಿನಿಂದ ಕೂಡಿದ ಗದ್ದೆಗಳು, ಎಲ್ಲೆಲ್ಲೂ ಏಕಾಂತ, ಹೆಚ್ಚು ಕಮ್ಮಿ ನಿರ್ಜನ ಪ್ರದೇಶ, ತನ್ನ ಪ್ರಾಕೃತಿಕ ಪರಾಕ್ರಮ ತೋರುತ್ತ ಸುಂಯ್ ಸುಂಯ್ ಎಂದು ಬೀಸುವ...