Search
  • Follow NativePlanet
Share

travel guide

12 ಕ್ರೂರವಾದ ಸಿಂಹಗಳ ಮಧ್ಯೆ ಜನಿಸಿದ ಮಗು...ಅತ್ಯಂತ ಭಯಂಕರವಾದ ತಲಾಲಾ ಗಿರ್ ಅರಣ್ಯದಲ್ಲಿ

12 ಕ್ರೂರವಾದ ಸಿಂಹಗಳ ಮಧ್ಯೆ ಜನಿಸಿದ ಮಗು...ಅತ್ಯಂತ ಭಯಂಕರವಾದ ತಲಾಲಾ ಗಿರ್ ಅರಣ್ಯದಲ್ಲಿ

ಅರಣ್ಯ ಎಂದರೆನೇ ಅದೆನೊ ಕುತೂಹಲ, ಆನಂದ. ಅಲ್ಲಿನ ಪ್ರಾಣಿಗಳನ್ನು ನೋಡುವುದೇ ಒಂದು ಸಂಭ್ರಮ. ಮಕ್ಕಳೊಂದಿಗೆ ಪ್ರಾಣಿ ಸಂಕುಲವನ್ನು ಒಮ್ಮೆ ತೋರಿಸಿದರೆ ಅವರಿಗೆ ಆಗುವ ಸಂತೋಷ, ಭಯ ಅಷ್ಟು ಇಷ್ಟು ಅಲ್ಲ. ಆಗ ಆ ಮಕ್ಕಳನ್ನು ನೋಡುವುದೇ ಒಂದು ಸಂತಸ....
ಸರಫಾ ಬಝಾರ್, ಆಭರಣಗಳ ಮಾರುಕಟ್ಟೆಯು ಆಹಾರ ಮಾರುಕಟ್ಟೆಯಾಗಿ ಪರಿವರ್ತಿತವಾಗುವ ಸೋಜಿಗ

ಸರಫಾ ಬಝಾರ್, ಆಭರಣಗಳ ಮಾರುಕಟ್ಟೆಯು ಆಹಾರ ಮಾರುಕಟ್ಟೆಯಾಗಿ ಪರಿವರ್ತಿತವಾಗುವ ಸೋಜಿಗ

ತಿ೦ಡಿತಿನಿಸುಗಳೊ೦ದಿಗಿನ ಇ೦ದೋರ್ ನ ಸ೦ಬ೦ಧವು ಸುದೀರ್ಘವಾದುದಾಗಿದ್ದು, ಇದೊ೦ದು ದ೦ತಕಥೆಯೋ ಎ೦ಬ೦ತಿದೆ. ಆಹಾರ ಪ್ರೇಮಿಗಳ ವಲಯದಲ್ಲಿ ಬೀದಿಬದಿಯ ತಿನಿಸುಗಳ ಕುರಿತಾದ ಸ೦ಗತಿಯೇ ಹೆಚ್ಚು ಆಸಕ್ತಿಯಿ೦ದ ಚರ್ಚಿಸಲ್ಪಡುವ ವಿಷಯವಾಗಿರುತ್ತದೆ. ಇ೦ದೋರ್...
ಈ ದೇವಾಲಯಕ್ಕೆ ಹೋಗಬೇಕಾದರೆ ಪ್ರಾಣದ ಮೇಲೆ ಆಸೆ ಬಿಟ್ಟು ಬಿಡಬೇಕು ಅಷ್ಟೇ.....

ಈ ದೇವಾಲಯಕ್ಕೆ ಹೋಗಬೇಕಾದರೆ ಪ್ರಾಣದ ಮೇಲೆ ಆಸೆ ಬಿಟ್ಟು ಬಿಡಬೇಕು ಅಷ್ಟೇ.....

ದೇವಾಲಯವೆಂದರೆ ದಿನನಿತ್ಯ ಪೂಜೆ, ಪುನಸ್ಕಾರ, ನೈವೇಧ್ಯ ಇವೆಲ್ಲಾ ದಿನವೂ ಮಾಮೂಲಿಯೇ! ಆದರೆ ಒಂದು ದೇವಾಲಯದಲ್ಲಿ ವರ್ಷಕ್ಕೆ ಕೇವಲ 5 ದಿನ ಮಾತ್ರ ತೆರದಿರುತ್ತದೆ. ಆ ದೇವಾಲಯ ಯಾವುದಪ್ಪ ಎಂದು ಆಶ್ಚರ್ಯ ಪಡುತ್ತಿದ್ದೀರಾ?. ಇದು ನಿಜ ಆ 5 ದಿನಗಳು...
ಜಿಭಿಯೆ೦ಬ ಪರ್ವತಮಯ ಚೇತೋಹಾರಿ ತಾಣ

ಜಿಭಿಯೆ೦ಬ ಪರ್ವತಮಯ ಚೇತೋಹಾರಿ ತಾಣ

ನಮ್ಮಲ್ಲಿ ಬಹುತೇಕ ಮ೦ದಿ ಅಪರಿಚಿತ ತಾಣಗಳ ಪರಿಶೋಧನೆಗೆ ಮು೦ದಾಗುವ೦ತೆ, ನಾನೂ ಕೂಡಾ ಅಷ್ಟೇನೂ ಪರಿಚಿತವಲ್ಲದ ತಾಣಗಳ ಪೈಕಿ ಯಾವುದಾದರೊ೦ದು ತಾಣಕ್ಕೆ ಪ್ರವಾಸವನ್ನು ಆಯೋಜಿಸುವುದಕ್ಕಾಗಿ ಅ೦ತಹ ಒ೦ದು ತಾಣದ ಹುಡುಕಾಟದಲ್ಲಿ ತೊಡಗಿಸಿಕೊ೦ಡೆ....
ಪ್ರಪಂಚದ ಅತ್ಯಂತ ದುಬಾರಿ ದುರ್ಗಾ ವಿಗ್ರಹ ಎಲ್ಲಿದೆ ಗೊತ್ತ?

ಪ್ರಪಂಚದ ಅತ್ಯಂತ ದುಬಾರಿ ದುರ್ಗಾ ವಿಗ್ರಹ ಎಲ್ಲಿದೆ ಗೊತ್ತ?

ದುರ್ಗ ಮಾತೆಯು ಹಿಂದೂಗಳ ಪವಿತ್ರವಾದ ದೇವತೆ. ಈ ದೇವತೆಯನ್ನು ಪಾರ್ವತಿ ಸ್ವರೂಪಿಯೆಂದೂ ಸಹ ಕರೆಯುತ್ತಾರೆ. ಈ ತಾಯಿಯನ್ನು ಹೆಚ್ಚಾಗಿ ಆರಾಧಿಸುವವರು ಪಶ್ಚಿಮ ಬಂಗಾಳದಲ್ಲಿ. ಅತ್ಯಂತ ವೈಭವದಿಂದ ಈ ತಾಯಿಯನ್ನು ಆರಾಧಿಸುತ್ತಾರೆ. ಕೋಲ್ಕತ್ತದಲ್ಲಿ...
 ರಾಣಿ ರುದ್ರಮ್ಮ ದೇವಿ ಸ್ನಾನ ಮಾಡುತ್ತಿದ್ದ ಶೃಂಗಾರ ಬಾವಿ ಇದು...

ರಾಣಿ ರುದ್ರಮ್ಮ ದೇವಿ ಸ್ನಾನ ಮಾಡುತ್ತಿದ್ದ ಶೃಂಗಾರ ಬಾವಿ ಇದು...

ಬಾವಿಗಳು ನಾವು ಪುರಾತನ ಕಾಲದಿಂದಲೂ ಕಾಣುತ್ತಾ ಬರುತ್ತಿದ್ದೇವೆ. ಬಾವಿಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಧರ್ಮದ ಪ್ರಕಾರ ಬಾವಿಗಳಿಗೂ ಕೂಡ ದೈವ ವಾಸಸ್ಥಾನ ಎಂದು ಪೂಜಿಸುವ ಪಾರಿಪಾಠವಿದೆ. ಭಾರತದಲ್ಲಿ ಇತ್ತೀಚಿಗೆ...
ಗೋವಾ ರಾಜ್ಯದ ಅಪರಿಶೋಧಿತ ಅರ್ವಾಲೆಮ್ ಗುಹೆಗಳು ಮತ್ತು ಜಲಪಾತ

ಗೋವಾ ರಾಜ್ಯದ ಅಪರಿಶೋಧಿತ ಅರ್ವಾಲೆಮ್ ಗುಹೆಗಳು ಮತ್ತು ಜಲಪಾತ

"ಗೋವಾ" ಎ೦ಬ ಪದವು ಕಿವಿಗೆ ಬಿದ್ದೊಡನೆಯೇ ಪ್ರತಿಯೋರ್ವನ ಮನ:ಪಟಲದಲ್ಲಿಯೂ ಸಮುದ್ರಕಿನಾರೆಗಳು, ಬೆಟ್ಟಗಳು, ಔತಣಕೂಟಗಳು, ಮತ್ತು ರಜಾ ಅವಧಿಯಲ್ಲಿ ಏನೇನೆಲ್ಲಾ ಇರಬೇಕೆ೦ದು ನಾವು ಬಯಸುತ್ತೇವೆಯೋ ಅವೆಲ್ಲವೂ ಲಭ್ಯವಾಗುವ೦ತಹ ಒ೦ದು ಅಪ್ಯಾಯಮಾನವಾದ...
ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

ಪ್ರಪಂಚದಲ್ಲಿ ಚಾರಿತ್ರಿಕವಾದ ಹಾಗೂ ರಹಸ್ಯಗಳನ್ನು ಹೊಂದಿರುವ ಅದೆಷ್ಟೋ ಕಟ್ಟಡಗಳಿವೆ. ಅತ್ಯಂತ ಪುರಾತನವಾದ ಸಂಸ್ಕøತಿಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ರಹಸ್ಯಗಳನ್ನು ಹೊಂದಿರುವುದಕ್ಕೆ ಅಂತ್ಯವೇ ಇಲ್ಲ. ಇಂದಿಗೂ ನಮ್ಮ ದೇಶದ...
ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?

ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?

ಮದುವೆಯೆಂದರೆ ಎರಡು ಜೀವಗಳ ನಡುವೆ ಬೆಸೆಯುವ ಸಂಬಂಧ. ಈ ಸಂಬಂಧ ಭದ್ರವಾಗಿ ನೆಲೆಯಾಗಿರಬೇಕೆಂದು ಹಲವಾರು ಪತ್ನಿಯರು ದೇವರಲ್ಲಿ ಪ್ರಾರ್ಥಿಸುವುದುಂಟು. ಮದುವೆಯಾದ ಒಂದೇ ದಿನದಲ್ಲಿ ಪತಿಯು ಮರಣಿಸಿದರೆ ಆಗುವ ದುಃಖ ಮುಗಿಲಿಗೆ ಮುಟ್ಟುವಂತಹದು....
ಲೇಪಾಕ್ಷಿಯಲ್ಲಿನ ಪೌರಾಣಿಕ ತಾಣಗಳು ಮತ್ತು ಏಕಶಿಲಾ ಕೌತುಕಗಳ ನಡುವೆ

ಲೇಪಾಕ್ಷಿಯಲ್ಲಿನ ಪೌರಾಣಿಕ ತಾಣಗಳು ಮತ್ತು ಏಕಶಿಲಾ ಕೌತುಕಗಳ ನಡುವೆ

ಪ್ರಾಚ್ಯವಸ್ತು ಶಾಸ್ತ್ರದ ಮಹತಿಗಾಗಿ ಮತ್ತು ಸಿರಿವ೦ತ ಸ೦ಸ್ಕೃತಿಗಾಗಿ ಪ್ರಸಿದ್ಧವಾಗಿರುವ ಲೇಪಾಕ್ಷಿಯು, ನಮ್ಮ ದೇಶದ ಐತಿಹಾಸಿಕ ಗತವೈಭವದ ಸೌ೦ದರ್ಯವನ್ನು ಸವಿಯಬಯಸುವವರ ಪಾಲಿನ ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಆ೦ಧ್ರಪ್ರದೇಶದ...
ಲಮಾಯುರು; ಚ೦ದ್ರನ ಮೇಲ್ಮೈಯ೦ತಿರುವ ಲಡಾಖ್ ನ ಭೂಭಾಗ

ಲಮಾಯುರು; ಚ೦ದ್ರನ ಮೇಲ್ಮೈಯ೦ತಿರುವ ಲಡಾಖ್ ನ ಭೂಭಾಗ

ಶ್ರೀ ನಗರ ಮತ್ತು ಲೇಹ್ ಗಳನ್ನು ಸ೦ಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 1 ರ ಗು೦ಟ ಲಮಾಯುರು ಗ್ರಾಮವಿದೆ. ಲಮಾಯುರುವಿನ ಭೂಭಾಗವು ಚ೦ದ್ರನ ಮೇಲ್ಮೈಯನ್ನು ಹೋಲುವ೦ತಿದ್ದು, ಲಮಾಯುರು ಕುಗ್ರಾಮವಾಗಿದ್ದರೂ ಸಹ ಅನೇಕ ಪ್ರವಾಸಿಗರನ್ನು...
ಈ ಊರಿನಲ್ಲಿ ದೆವ್ವ ಇದೆ....... ಅವು ನಿಮ್ಮಗೆ ಸ್ಪಷ್ಟವಾಗಿ ಕಾಣಿಸುತ್ತವೆ!

ಈ ಊರಿನಲ್ಲಿ ದೆವ್ವ ಇದೆ....... ಅವು ನಿಮ್ಮಗೆ ಸ್ಪಷ್ಟವಾಗಿ ಕಾಣಿಸುತ್ತವೆ!

ದೆವ್ವ, ದೇವರು ಎಂಬ ಪರಿಕಲ್ಪನೆ ಇದೆಯೇ ಎಂಬುದಕ್ಕೆ ಉತ್ತರ ಅವರವರ ನಂಬಿಕೆಗೆ ಬಿಟ್ಟಿದ್ದು. ಕೆಲವರು ದೇವರು ಇದ್ದಾರೆ ಅವರೇ ಬ್ರಹ್ಮಾಂಡವನ್ನು ಆಳುವವರು ಅವರೇ ಆದರೆ ದೆವ್ವ ಎನ್ನುವುದು ಇಲ್ಲ ಎಂದು ವಾದಿಸುತ್ತಾರೆ. ಒಳ್ಳೆಯದು ಇದೆ ಎಂದರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+