Search
  • Follow NativePlanet
Share

travel guide

ಇಸವಿ 2017 ರ ಭಾರತದ ಅತ್ಯ೦ತ ಸು೦ದರ ಚಾರಣತಾಣಗಳು

ಇಸವಿ 2017 ರ ಭಾರತದ ಅತ್ಯ೦ತ ಸು೦ದರ ಚಾರಣತಾಣಗಳು

ಭಾರತದ೦ತಹ ವಿಶಾಲ ದೇಶದಲ್ಲಿ ಚಾರಣ ಚಟುವಟಿಕೆಯು ನಿಜಕ್ಕೂ ಮಾ೦ತ್ರಿಕ ಅನುಭೂತಿಯನ್ನು೦ಟು ಮಾಡುವ೦ತಹದ್ದೇ ಆಗಿರುತ್ತದೆ. ರಾಷ್ಟ್ರದ ಸರಹದ್ದುಗಳನ್ನು ದಾಟುವ ಅವಶ್ಯಕತೆಯೇ ಇಲ್ಲದೇ, ಶೀತಲವಾದ ಮರುಭೂಮಿಗಳು ಮತ್ತು ಉಷ್ಣವಲಯದ ಮಳೆಕಾಡುಗಳ ಮೂಲಕ,...
ಮಾವ್ಲಿನ್ನಾಂಗ್ ಗೆ ಭೇಟಿ- ಏಷ್ಯಾದ ಅತ್ಯಂತ ಸ್ವಚ್ಚವಾದ ಗ್ರಾಮ

ಮಾವ್ಲಿನ್ನಾಂಗ್ ಗೆ ಭೇಟಿ- ಏಷ್ಯಾದ ಅತ್ಯಂತ ಸ್ವಚ್ಚವಾದ ಗ್ರಾಮ

ದೈನಂದಿನ ಜೀವನದಿಂದ ನೀವು ದಣಿದಿದ್ದಲ್ಲಿ ಮೇಘಾಲಯ ರಾಜ್ಯದಲ್ಲಿರುವ ಪ್ರಶಾಂತವಾದ ಮತ್ತು ಸುಂದರವಾದ ಹಳ್ಳಿಯಾದ ಮಾವ್ಲಿನಾಂಗ್ ಗೆ ಭೇಟಿ ಕೊಡಿ. ಏಷ್ಯಾದ ಸ್ವಚ್ಛವಾದ ಗ್ರಾಮವೆಂದು ಘೋಷಿಸಲಾದ ಮಾವ್ಲಿನ್ನಾಂಗ್ ಒಂದು ಮೋಡಿಮಾಡುವ...
ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ. ಈತ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಈತ ಇಡೀ ಜಗತ್ತಿಗೆ ಜ್ಞಾನದ...
ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ತಮಿಳುನಾಡಿನಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯಗಳ ತವರೂರು ಎಂದೇ ಕರೆಯುತ್ತಾರೆ. ಅತ್ಯಂತ ಹಳೆಯದಾದ ನಗರವಾದ ಕಾಂಚಿಪುರಂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಾಂಚಿಪುರಂನಲ್ಲಿ ಅನೇಕ ದೇವಾಲಯಗಳಿರುವುದನ್ನು ಕಾಣಬಹುದು. ಇದು ಒಂದು ಕಾಲದಲ್ಲಿ...
ಹೊಸವರ್ಷವನ್ನಾಚರಿಸುವುದಕ್ಕೆ ಯೋಗ್ಯವಾಗಿರುವ ಭಾರತದ ಮಿತವ್ಯಯಕಾರೀ ತಾಣಗಳು

ಹೊಸವರ್ಷವನ್ನಾಚರಿಸುವುದಕ್ಕೆ ಯೋಗ್ಯವಾಗಿರುವ ಭಾರತದ ಮಿತವ್ಯಯಕಾರೀ ತಾಣಗಳು

ಹೊಸ ವರ್ಷವು ಇನ್ನೇನು ಬ೦ದೇಬಿಟ್ಟಿತು ಹಾಗೂ ಈ ಹೊಸವರ್ಷವನ್ನು ಸ೦ಭ್ರಮಾಚರಣೆಗಳೊ೦ದಿಗೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ್ಯವಾದ ತಾಣದ ಕುರಿತಾಗಿ ನಮ್ಮಲ್ಲಿ ಪ್ರತಿಯೋರ್ವರೂ ಚಿ೦ತನೆಯಲ್ಲಿ ತೊಡಗಿಕೊ೦ಡಿದ್ದಾರೆ. ಉನ್ಮತ್ತಗೊಳಿಸುವ...
ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು

ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು

ಎ೦ದೆ೦ದಿಗೂ ನಿದ್ರಿಸದೇ ಇರುವ ಹಾಗೂ ಅಮಿತಾನ೦ದವನ್ನು೦ಟು ಮಾಡುವ ಕೆಲವು ವೈವಿಧ್ಯಮಯ ಸ೦ದರ್ಶನೀಯ ಸ್ಥಳಗಳ ಸಮ್ಮಿಶ್ರಣವನ್ನು ಕೊಡಮಾಡುವ ನಗರವು ಮು೦ಬಯಿ ಎ೦ದು ಹೇಳಲಾಗಿದ್ದು, ನೀವು "ಅಹುದಹುದು" ಎ೦ದು ಮೆಚ್ಚಿ ಕೊ೦ಡಾಡುವ ತೆರದಲ್ಲಿ ಈ ನಗರವು...
ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಎಲ್ಲಾ ಧರ್ಮವನ್ನು ಸರಿಸಮಾನವಾಗಿ ಕಾಣುವ ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಪ್ರತಿನಿತ್ಯ ದೈವಾರಾಧನೆಯಿಂದ ವಿಜೃಂಬಿಸುತ್ತಿರುತ್ತದೆ. ಪ್ರತಿ ನಿತ್ಯವು ಭಕ್ತರು ಪೂಜಾರಧನೆಗಳು ಮಾಡುತ್ತಿರುತ್ತಾರೆ. ಅಂತಹ ಪ್ರದೇಶದಲ್ಲಿ ಅತ್ಯಂತ...
ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?

ಮಹಾಭಾರತ ಯುದ್ಧವು ಯಾರ ಮಧ್ಯೆ ಸಂಭವಿಸಿತು? ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಮಹಾಭಾರತ ಯುದ್ಧದಲ್ಲಿ ಅನೇಕ ವೀರರು ತಮ್ಮ ಪರಾಕ್ರಮದಿಂದ ಹೋರಾಡಿದರು. ಮಹಾಭಾರತ ನಡೆದಿದೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಅದೆಲ್ಲಾ ಕಟ್ಟು...
ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು

ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು

ಅನೇಕ ವರ್ಷಗಳಷ್ಟು ಸುದೀರ್ಘವಾಗಿರುವ ಹಾಗೂ ಇ೦ದಿಗೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಸೇನಾಪಡೆಯ ಇತಿಹಾಸವಿರುವ ದೇಶವು ಭಾರತವಾಗಿದೆ. ಶತಶತಮಾನಗಳ ಕಾಲದಿ೦ದಲೂ ಮಾತೃಭೂಮಿಯ ರಕ್ಷಣೆಗಾಗಿ ಜೀವದ ಹ೦ಗು ತೊರೆದು ಸೇನಾಪಡೆಗಳು...
ನಿಮಿಷದಲ್ಲಿ ಇಷ್ಟಾರ್ಥಗಳನ್ನು ಪೂರೈಸುವ ನಿಮಿಷಾಂಬ ದೇವಿ ಇವಳು...

ನಿಮಿಷದಲ್ಲಿ ಇಷ್ಟಾರ್ಥಗಳನ್ನು ಪೂರೈಸುವ ನಿಮಿಷಾಂಬ ದೇವಿ ಇವಳು...

ನಮ್ಮ ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ಶಕ್ತಿ ಹಾಗು ಮಹಿಮೆಯನ್ನು ಹೊಂದಿದೆ. ಆ ಸಾಲಿನಲ್ಲಿ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿರುವ ನಿಮಿಷಾಂಬ ದೇವಿಯ ದೇವಾಲಯವು ಒಂದು. ನಿಮಿಷ ಎಂದರೆ ಒಂದು ಕ್ಷಣ. ಅಂದರೆ...
ದೆಹಲಿಯಿ೦ದ ತೆರಳಬಹುದಾದ ಚಳಿಗಾಲದ ಅತ್ಯುತ್ತಮ ರಜಾತಾಣಗಳು

ದೆಹಲಿಯಿ೦ದ ತೆರಳಬಹುದಾದ ಚಳಿಗಾಲದ ಅತ್ಯುತ್ತಮ ರಜಾತಾಣಗಳು

ಇನ್ನೂ ಕೂಡಾ ರಾಜಧಾನಿ ನಗರವಾದ ದೆಹಲಿಯು ಹೊಗೆಯುಕ್ತ ಮ೦ಜಿಗೆ ಸಿಲುಕಿ ನಲುಗುತ್ತಿದ್ದು, ಚಳಿಗಾಲದ ಮ೦ಜಿಗೂ ಸಹ ಈ ಮಲಿನವಾದ ಧೂಮಯುಕ್ತ ಮ೦ಜನ್ನು ತಿಳಿಯಾಗಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೂ ಸಹ, ದೆಹಲಿ ನಗರವು ಅತ್ಯ೦ತ ಹೆಸರುವಾಸಿಯಾಗಿರುವ...
 ನೀವು ಕ೦ಡುಕೇಳರಿಯದ ಭಾರತದ ವಿಸ್ಮಯಕರ ಐತಿಹಾಸಿಕ ಸ್ಥಳಗಳು

ನೀವು ಕ೦ಡುಕೇಳರಿಯದ ಭಾರತದ ವಿಸ್ಮಯಕರ ಐತಿಹಾಸಿಕ ಸ್ಥಳಗಳು

ಅನೇಕ ಸು೦ದರವಾದ ಹಾಗೂ ಮನಸೂರೆಗೊಳ್ಳುವ೦ತಹ ತಾಣಗಳಿ೦ದ ತು೦ಬಿಹೋಗಿರುವ ದೇಶವಾಗಿದೆ ಭಾರತ. ಪ್ರಧಾನ ಕಾರಣಗಳ ಪೈಕಿ ಒ೦ದರ ರೂಪದಲ್ಲಿ ಈ ಐತಿಹಾಸಿಕ ತಾಣಗಳನ್ನು ಪರಿಗಣಿಸಬಹುದು. ಅ೦ತಹ ಒ೦ದು ಕಾರಣವೇ ಪ್ರಾಕೃತಿಕ ಸೌ೦ದರ್ಯದ ಹೊರತಾಗಿಯೂ ಸಹ, ಈ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+