Search
  • Follow NativePlanet
Share

Shimoga

ಶಿವಮೊಗ್ಗದ ಇಕ್ಕೇರಿಯಲ್ಲಿನ ಪ್ರಮುಖ ಸ್ಥಳಗಳಿಗೆ ಹೋಗಿದ್ದೀರಾ?

ಶಿವಮೊಗ್ಗದ ಇಕ್ಕೇರಿಯಲ್ಲಿನ ಪ್ರಮುಖ ಸ್ಥಳಗಳಿಗೆ ಹೋಗಿದ್ದೀರಾ?

ಶಿವಮೊಗ್ಗ ಕರ್ನಾಟಕದ ಒಂದು ಸುಂದರವಾದ ಜಿಲ್ಲೆಯಾಗಿದ್ದು, ಆಕರ್ಷಕ ಮತ್ತು ಅತ್ಯಾಕರ್ಷಕವಾದ ಜೋಗ್ ಫಾಲ್ಸ್ ಗೆ ಹೆಸರುವಾಸಿಯಾಗಿದೆ. ಹೇಗಾದರೂ, ಅದರ ಗಡಿಗಳಲ್ಲಿ ಸಾಕ್ಷಿಯಾಗಲು ಇನ್ನ...
ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಶ್ರೀ ಮಲ್ಲಿಕಾರ್ಜುನ ಹಾಗೂ ರಾಮೇಶ್ವರ ದೇವಾಲಯವೂ ಒಂದು. ಸಾಗರದಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿ ನಾಡಕಲಸಿ ಅಥವಾ ಕಲಸಿಯಲ...
ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !

ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !

ರೇಣುಕಾಂಬ ಜಾತ್ರೆಯ ಬಗ್ಗೆ ನೀವು ಕೇಳಿದ್ದೀರಾ? ರೇಣುಕಾ ದೇವಿ ದೇವಸ್ಥಾನದ ಉತ್ಸವದಲ್ಲಿ ಮಹಿಳೆಯರು ಬೆತ್ತಲೆಯಾಗುತ್ತಿದ್ದರು. ಈ ಸಮಯದಲ್ಲಿ ದೇವಾಲಯ ಉತ್ಸವವನ್ನು ಆಚರಿಸಲಾಗುತ್...
ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಶಿವಮೊಗ್ಗದ ಮತ್ತೂರು ಎಂಬ ಊರಿನಲ್ಲಿ ಜನರು ಕೇವಲ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಸಂಸ್ಕೃತದಲ...
ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಕುವೆಂಪು ಅವರ ಮನೆಯನ್ನು ನೋಡಿದ್ದೀರಾ? ಕುವೆಂಪು ಅವರಿಗೆ ಸಂಬಂಧಿಸಿದ ಎಲ್ಲಾ ರೀತಿಯ ವಸ್ತುಗಳು, ಅವರ ನೆನಪುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ...
ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲೊಂದು ರೇಣುಕಾಂಬ ದೇವಸ್ಥಾನವಿದೆ. ಇದು ಚಂದ್ರಗುಟ್ಟಿ ಬೆಟ್ಟದ ಮೇಲಿದೆ. ಇದನ್ನು ಗುತ್ತಿಯಮ್ಮಾ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ಮಂಗ...
ಹೆದರಬೇಡಿ... ಧೈರ್ಯದಿಂದ ಹೋಗಿ...

ಹೆದರಬೇಡಿ... ಧೈರ್ಯದಿಂದ ಹೋಗಿ...

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಸಫಾರಿಯೂ ಒಂದು. ನಿಸರ್ಗ ಪ್ರಿಯರಿಗೆ ಹಾಗೂ ಮಕ್ಕಳಿಗೆ ಈ ತಾಣ ಹೆಚ್ಚು ಮೆಚ್ಚುಗೆಯಾಗುವಂತದ್ದು. ಎ...
ಸಹ್ಯಾದ್ರಿ ಪರ್ವತದಲ್ಲಿ ನೋಡಲೇ ಬೇಕು ಆನೆಗಳ ಬಿಡಾರ

ಸಹ್ಯಾದ್ರಿ ಪರ್ವತದಲ್ಲಿ ನೋಡಲೇ ಬೇಕು ಆನೆಗಳ ಬಿಡಾರ

ಗಜರಾಜ ಎಂದರೆ ಸಾಕು ಆ ಎತ್ತರವಾದ ನಿಲುವು, ಬೃಹದಾಕಾರದ ದೇಹ ಕಣ್ಮುಂದೆ ಹಾಗೆ ಬಂದು ಕಟ್ಟಿದಂತಾಗುತ್ತದೆ. ಇದರ ವಿಚಾರ ಹಾಗೂ ವಿಹಾರದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸಕ್ರೆಬೈಲಿಗೆ ...
ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಕರ್ನಾಟಕದಲ್ಲಿ ಮಂಚೂಣಿಯಲ್ಲಿರುವ ಮೊದಲ ಐದು ಅತ್ಯುತ್ತಮ ಪಕ್ಷಿಧಾಮಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ ಗುಡವಿ ಪಕ್ಷಿಧಾಮ. ನೀವು ನಿಸರ್ಗಪ್ರಿಯರಾಗಿದ್ದರೆ, ಸದಾ ಶಾಂತಿಯಿಂದ ...
ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಭದ್ರಾವತಿ : ಕರ್ನಾಟಕದ ಉಕ್ಕಿನ ನಗರ!

ಕರ್ನಾಟಕದ ಉಕ್ಕಿನ ನಗರ ಎಂದೆ ಖ್ಯಾತಿಗಳಿಸಿರುವ ಭದ್ರಾವತಿ ಪಟ್ಟಣವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಭದ್ರಾ ನದಿಯ ತಟದ ಮೇಲೆ ನೆಲೆಸಿರುವ ಭದ್ರಾವತಿಯು ಒಂದು...
ಹೊನ್ನಿನಂತಹ ಆಕರ್ಷಣೆಗಳುಳ್ಳ ಹೊನ್ನೇಮರಡು!

ಹೊನ್ನಿನಂತಹ ಆಕರ್ಷಣೆಗಳುಳ್ಳ ಹೊನ್ನೇಮರಡು!

ಶರಾವತಿಯ ಹಿನ್ನೀರು ವ್ಯಾಪಿಸಿರುವ ಪ್ರದೇಶ. ಹಾಗಾಗಿ ಅದ್ಭುತ ಹಿನ್ನೀರಿನ ಸುಂದರ ಪ್ರದೇಶವಿದು. ಅಷ್ಟೆ ಅಲ್ಲ, ಪಶ್ಚಿಮದಲ್ಲಿ ಸೂರ್ಯನು ತನ್ನ ದಿನಚರಿಯನ್ನು ಮುಗಿಸಿ ಹಿಂತಿರುಗುವಾ...
ರೋಮಾಂಚನಗೊಳಿಸುವ ಸಾಗರ ಮಾರಿಕಾಂಬಾ ದೇವಿ ಜಾತ್ರೆ

ರೋಮಾಂಚನಗೊಳಿಸುವ ಸಾಗರ ಮಾರಿಕಾಂಬಾ ದೇವಿ ಜಾತ್ರೆ

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿಯ ಒಡಲಿನಲ್ಲಿ ಕಂಗೊಳಿಸುವ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಾಕೃತಿಕ ಸೌಂದರ್ಯದಿಂದ ಆಕರ್ಷಿಸುವ ಒಂದು ಸುಂದರ ಪಟ್...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X