Mysuru

Mysore Its Mesmerizing Surroundings

ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು

ಎಷ್ಟು ಭೇಟಿ ನೀಡಿದರೂ ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಂತೆ ಮಾಡುತ್ತವೆ ಕೆಲ ಸ್ಥಳಗಳು. ಅಂತಹ ಸ್ಥಳಗಳ ಪೈಕಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರು ನಗರವೂ ಸಹ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಮೈಸೂರು ತನ್ನ ಚೆಂದದ ವಾತಾವರಣ, ಆಕರ್ಷಕ ಸ್ಮಾರಕ ಭವನಗಳು, ಅಂದದ ಉದ್ಯಾನಗಳಿಂದ ಪ್ರವಾಸಿಗರ ಮನದ...