ಬೀಚ್

Mysterious Village Twin Town Only Twins Are Born Here

ಇಲ್ಲಿ ಹುಟ್ಟುವ ಮಕ್ಕಳೆಲ್ಲಾ ಅವಳಿ-ಜವಳಿ

ಪ್ರತಿಯೊಂದು ಹೆಣ್ಣಿಗೆ ತಾಯಿತನ ಜೀವನದಲ್ಲಿ ಅತಿ ಮುಖ್ಯವಾದುದು. ಒಂದು ಮಗುವಿನ ತಾಯಿಯಾಗಬೇಕಾದರೆ ಆಕೆ ಹುಟ್ಟಿ ಮತ್ತೆ ಬದುಕಬೇಕು. ತಾಯಿಯ ಕರುಳ ಬಳ್ಳಿಯ ವಾತ್ಸಾಲ್ಯ ಜೀವನದಲ್ಲಿ ಆ ಸ್ಥಾನ ಯಾರು ತುಂಬಲಾರರು. ಸಾಮಾನ್ಯವಾಗಿ ಮಕ್ಕಳೆಂದರೆ ಎಲ್ಲರಿಗೂ ಇಷ್ಟ. ಪುಟ್ಟದಾದ ಮಗು ತನ್ನ ಚಿಕ್ಕ ಚಿಕ್ಕ ಕಾಲುಗಳಿಂದ ...
Best Places Visit Kerala

ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕಾಗಿರುವ ಸ್ಥಳವಿದು........

ಕೇರಳವನ್ನು ಗಾಡ್ಸ್ ಓನ್ ಕಂಟ್ರಿ ಎಂದು ಕರೆಯುತ್ತಾರೆ. ಕೇರಳ ತನ್ನ ಶ್ರೀಮಂತವಾದ ತಾಣವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ದೇಶದಲ್ಲಿಯೇ ಅಲ್ಲದೇ ವಿದೇಶದಲ್ಲಿಯೂ ಕೂಡ ಪ್ರವಾಸಿಗರ ಗಮನ ಸೆಳೆದಿರುವ ಅದ್ಭುತವಾದ ತಾಣ...
Most Spectacular Sunrise Sunset Points India

ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!

ಸೂರ್ಯ ಉದಯವಾಗುತ್ತಿರುವ ಹಾಗು ಅಸ್ತಮವಾಗುತ್ತಿರುವ ದೃಶ್ಯಗಳೇ ವರ್ಣಿಸಲಾಗದಂತಹದು. ನಗರ ಪ್ರದೇಶಗಳಲ್ಲಿ ಅಲ್ಲದೇ ಹಳ್ಳಿಗಳಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳನ್ನು ಕಣ್ಣು ತುಂಬಿಕೊಳ್ಳಬಹುದು. ಸೂರ್ಯನ ಈ ದ...
Trip From Kollur Gokarna

ಕೊಲ್ಲೂರಿನಿಂದ ಗೋಕರ್ಣದವರೆಗೆ ಪ್ರಸಿದ್ಧವಾದ ಸ್ಥಳಗಳ ದಿವ್ಯ ದರ್ಶನ

ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಸುಂದರವಾದ ಪ್ರವಾಸಿ ತಾಣಗಳು ಇವೆ. ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕೆಲವು ದಿನಗಳು ದೀರ್ಘವಾದ ಪ್ರಯಾಣ ಮಾಡಲು ಸೂಕ್ತವಾದ ಸ್ಥಳಗಳು ಇಲ್ಲಿವೆ. ಒಂದೆಡೆ ಪಶ್ವಿಮ ಘಟ್ಟಗಳ ರಮಣೀ...
Tourist Places And Around Mumbai

ಮುಂಬೈನಲ್ಲಿ ನೋಡಲೇಬೇಕಾದ ಸುಂದರವಾದ ತಾಣಗಳು ಯಾವುವು ಗೊತ್ತ?

ಮುಂಬೈ ನಗರ ಎಂದರೆ ಸಾಕು ಮೊದಲು ನೆನಪಾಗುವುದೇ ಫ್ಯಾಷನ್ ಹಾಗು ಯಾವಾಗಲೂ ಬಿಜಿಯಾಗಿರುವ ಪ್ರದೇಶ ಎಂದು ಅಲ್ಲವೇ?. ತದನಂತರ ಬಾಲಿವುಡ್‍ನ ಸಿನಿಮಾಗಳು, ಪ್ರಸಿದ್ಧವಾದ ನಟ, ನಟಿಯರು ನೆನಪಾಗುತ್ತಾರೆ. ಒಂದೇ ಮಾತಲ್ಲಿ ಹೇ...
Karivararajaraju Perumal Temple Chennai

ಹಾರತಿ ಸಮಯದಲ್ಲಿ ಕಣ್ಣು ತೆರಯುವ ಸ್ವಾಮಿಯ ದೇವಾಲಯ ಎಲ್ಲಿದೆ ಗೊತ್ತ?

ನಾಮಗಳು ಹಲವು ಆದರೆ ದೇವನು ಒಬ್ಬನೇ ಎಂಬಂತೆ ದೇವಾಲಯಗಳು ಹಲವು ಆದರೆ ದೇವನು ಒಬ್ಬನೇ ಎಂಬ ತತ್ವ ಸಾಮಾನ್ಯವಾಗಿ ಎಲ್ಲಿರಿಗೂ ತಿಳಿದಿರುವ ವಿಷಯವೇ ಆಗಿದೆ. ನಮ್ಮ ಜನರು ದೇವರಿಗಿಂತ ದೆವ್ವಗಳನ್ನೇ ಹೆಚ್ಚಾಗಿ ಕಂಡಿದ್ದ...
Surreal Places India That Are Too Dangerous Visit

ಭಾರತದ 10 ಅಪಾಯಕಾರಿ ಸ್ಥಳಗಳು ಯಾವುವು ಗೊತ್ತ?

ಭಾರತದ ಪ್ರಕೃತಿ ಸಂಪತ್ತಿಗೆ ಹಾಗು ಸಂಸ್ಕøತಿಗೆ ಬೆರಗಾಗದೇ ಯಾರು ಇರಲಾರರು. ಹಾಗಾಗಿಯೇ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಿಗಳು ಕೂಡ ನಮ್ಮ ದೇಶದ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಭಾರತದ ಸಂಸ್ಕ&oslas...
Dhanushkodi Disappears

ಧನುಷ್ಕೋಡಿ ನಾಶವಾಗುತ್ತದೆಯೇ? ವಿಜ್ಞಾನದ ಮಾತಿದು............

ಇಂದಿನ ಪೀಳಿಗೆಯ ಜನರಿಗೆ ಸಾಮಾನ್ಯವಾಗಿ ಧನುಷ್ಕೋಡಿ ತಮಿಳುನಾಡಿನಲ್ಲಿದೆ ಎಂದು ಗೊತ್ತು. ಪ್ರವಾಸಿಗರು ಧನುಷ್ಕೋಡಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಸ್ವಲ್ಪ ಹಳೆಯ ವ್ಯಕ್ತಿಗಳನ್ನು ನೀವು ಭೇಟಿ ಮಾಡಿ ಕೇಳಿದರ...
Beautiful Place Goa

ಗೋವಾದಲ್ಲಿ ಹೇಗೆ ಎಂಜಾಯ್ ಮಾಡಬೇಕು ಗೊತ್ತ?

ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ಸ್ಥಳವೆಂದರೆ ಅದು ಗೋವಾ. ಇಲ್ಲಿಗೆ ಸಾವಿರಾರು ಮಂದಿ ಎಂಜಾಯ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ವಿಹಾರಕ್ಕೆ, ವಾಟರ್ ಗೇಮ್ಸ್ ಆಡಲು, ತಮ್ಮ ಏಕಾಂತವನ್ನು ಕಳೆಯಲು, ಪಾರ್ಟಿ ಆಚರಿಸಲು...
Best Places Visit Chikmagalur

ಚಿಕ್ಕಮಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಸಿದ್ಧವಾದ ತಾಣಗಳಿವು

ನಮ್ಮ ಕರ್ನಾಟಕದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಅವುಗಳಲ್ಲಿ ಚಿಕ್ಕಮಗಳೂರು ಕೂಡ ಒಂದಾಗಿದೆ. ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಪ್ರಶಾಂತವಾದ ಮತ್ತು ...
Top 5 Water Adventure Activities Experience Goa

ಗೋವಾದಲ್ಲಿನ ಪ್ರಸಿದ್ಧವಾದ ವಾಟರ್ ಗೇಮ್ಸ್

ಸಾಮಾನ್ಯವಾಗಿ ನೀರಿನಲ್ಲಿ ಆಟ ಆಡುವುದೆಂದರೆ ಚಿಕ್ಕ ಮಕ್ಕಳಿಂದ ದೊಡ್ಡವರವರೆವಿಗೂ ಬಲು ಇಷ್ಟ. ಅದರಲ್ಲೂ ಕಡಲತೀರ(ಬೀಚ್)ಗಳಲ್ಲಿ ಆಡುವುದೆಂದರೆ ಇನ್ನೂ ಇಷ್ಟ. ಹೀಗೆ ತಮ್ಮ ವಾರಾಂತ್ಯವನ್ನು ಆನಂದದಿಂದ ಕಳೆಯಲು ಯಾವುದ...
Hide And Seek Beach Orissa

ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್: ಒಡಿಶಾದ ಹೈಡ್ ಆಂಡ್ ಸೀಕ್ ಬೀಚ್

ಏನು ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಒಡಿಶಾದಲ್ಲಿರುವ ಒಂದು ಬೀಚ್ ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಈ ಬೀಚ್ ಚಂಡಿಪುರ ಸ...