ಕೇರಳ

Most Spectacular Sunrise Sunset Points India

ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!

ಸೂರ್ಯ ಉದಯವಾಗುತ್ತಿರುವ ಹಾಗು ಅಸ್ತಮವಾಗುತ್ತಿರುವ ದೃಶ್ಯಗಳೇ ವರ್ಣಿಸಲಾಗದಂತಹದು. ನಗರ ಪ್ರದೇಶಗಳಲ್ಲಿ ಅಲ್ಲದೇ ಹಳ್ಳಿಗಳಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳನ್ನು ಕಣ್ಣು ತುಂಬಿಕೊಳ್ಳಬಹುದು. ಸೂರ್ಯನ ಈ ದೃಶ್ಯಗಳಲ್ಲಿ ಪಕ್ಷಿಗಳ ಕಲರವಗಳನ್ನು, ತಂಪಾದ ಗಾಳಿಯನ್ನು, ಕೋಳಿಯು ಬೆಳಗಾಗಿದೆ ಏಳಿ ಎಂದು ...
Mookambika Temple

ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಆ ಮಹಿಮಾನ್ವಿತವಾದ ದೇವಿಯನ್ನು ಪಾರ್ವತಿಯ ಅವತಾರ ಎಂದೇ ಹೇಳಬಹುದು. ಆಕೆಯನ್ನು ಶಕ್ತಿ, ದುರ್ಗಿ, ಕಾಳಿ ಎಂದೆಲ್ಲಾ ಕರೆಯಲಾಗುತ್ತದೆ. ಈ ದೇವಾಲಯದಲ್ಲಿನ ತಾಯಿಯು ಒಂದು ದಂತ ಕಥೆಯ ಪ್ರಕಾರ ಬೆಳಗಿನ ಸಮಯದಲ್ಲಿ ಕೇರಳ ರಾ...
One Only Shakuni Temple

ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿಯು ಮಹಾಭಾರತದಲ್ಲಿ ಬಹಳ ಪ್ರಮುಖವಾದ ಪಾತ್ರವಾಗಿದೆ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧರಿಯ 100 ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಭಾರತದ ಯುದ್ಧಕ್ಕೆ ಹಾಗು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ. ಮಹಾಭಾರತ...
Sita Devi S Temples

ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ರಾಮಯಾಣ ನಮ್ಮ ಪವಿತ್ರವಾದ ಗ್ರಂಥವಾಗಿದೆ. ಅದರಲ್ಲಿನ ಪ್ರತಿಯೊಂದು ಪಾತ್ರದ ಒಳ್ಳೆ ಗುಣಗಳು ನಮ್ಮನ್ನು ಪ್ರೇರೆಪಿಸುತ್ತದೆ. ಇದರಲ್ಲಿ ಮುಖ್ಯವಾಗಿ ಶ್ರೀರಾಮಚಂದ್ರನ ಮಡದಿ ಸೀತಾ ಮಾತೆಯು ಹಿಂದೂ ಸಂಪ್ರದಾಯದಲ್ಲಿ ಪ...
Thrissur Celebration Kerala

ಜಗತ್ ವಿಖ್ಯಾತಿ ತ್ರಿಶ್ಯೂರ್ ಪುರಂ ಉತ್ಸವ ಎಲ್ಲಿ ನಡೆಯುತ್ತದೆ ಗೊತ್ತ?

ಹಬ್ಬಗಳು ಎಂದರೆ ಎಲ್ಲಿರಿಗೂ ಪ್ರಿಯವಾದುದು. ಅದರಲ್ಲೂ ಅವರವರ ಪ್ರಾಂತ್ಯಕ್ಕೆ ಅವರವರ ಧರ್ಮಕ್ಕೆ ಕೆಲವು ವಿಶೇಷವಾದ ಆಚರಣೆಗಳನ್ನು ಮಾಡುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ "ಗಾಡ್ಸ್ ಓನ್ ಕ...
An Unforgettable Nature India Visit Once

ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ

ನಮ್ಮ ಭಾರತ ದೇಶ ಅತ್ಯಂತ ಸುಂದರವಾದ ದೇಶ. ನಮ್ಮ ಸಂಸ್ಕøತಿಯೇ ಆಗಲಿ, ನಮ್ಮ ಭೌಗೋಳಿಕವೇ ಆಗಲಿ ಅದಕ್ಕೆ ಆದರದೇ ಆದ ಮಹತ್ವವಿದೆ. ಅದೇನೆ ಇರಲಿ ಭಾರತದಲ್ಲಿ ಹುಟ್ಟಿರುವ ನಾವೇ ಧನ್ಯ ಎಂಬ ಭಾವ ನಮ್ಮಲ್ಲಿ ಉಂಟಾಗುತ್ತದೆ. ಕ...
Best Places Witness Peacocks During Monsoon India

ಮಳೆಗಾಲದ ಅವಧಿಯಲ್ಲಿ, ಭಾರತ ದೇಶದಲ್ಲಿ ಲಾಸ್ಯವಾಡುವ ನವಿಲುಗಳನ್ನು ಕಣ್ತು೦ಬಿಕೊಳ್ಳುವುದಕ್ಕೆ೦ದೇ ಹೇಳಿ ಮಾಡಿಸ

ನಮಗೆಲ್ಲಾ ತಿಳಿದಿರುವ೦ತೆ ನವಿಲು ಭಾರತ ದೇಶದ ರಾಷ್ಟ್ರೀಯ ಪಕ್ಷಿಯಾಗಿದೆ. ಪಕ್ಷಿಯ ರೂಪದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದಕ್ಕಾಗಿ ನವಿಲನ್ನೇ ಆಯ್ಕೆ ಮಾಡಿಕೊ೦ಡಿರಲು ಕಾರಣವಿದೆ. ಒ೦ದು ದೇಶದ ಅದ್ವಿತೀಯವಾದ...
Muthappan Temple

ಕೇರಳದ ಈ ದೇವಾಲಯದಲ್ಲಿ ನಾಯಿಗಳ ಪ್ರವೇಶಕ್ಕೆ ಅವಕಾಶವಿದೆಯಂತೆ...

ನಮ್ಮ ಭಾರತ ದೇಶದಲ್ಲಿನ ದೇವಾಲಯಗಳು ತಮ್ಮದೇ ಆದ ಪ್ರಾಮುಖ್ಯತೆಗಳನ್ನು ಮತ್ತು ಮಹತ್ವಗಳನ್ನು ಪಡೆದಿದೆ. ಯಾವುದೇ ಒಂದು ದೇವಾಲಯವು ತನ್ನ ವಿಶಿಷ್ಟತೆಗಳಿಂದಲೇ ಪ್ರಸಿದ್ಧಿ ಪಡೆದಿದೆ. ಕೇರಳದಲ್ಲಿ ಒಂದು ವಿಭಿನ್ನವಾ...
Urumbachankottam

ನಂಬಿದರೆ ನಂಬಿ... ಇಲ್ಲಿದೆ ಇರುವೆಗಳಿಗೂ ದೇವಾಲಯ!!!

ನಾವು ಸಾಮನ್ಯವಾಗಿ ಬೆಳಗ್ಗೆದ್ದರೆ ದೇವಾಲಯದ ಬಗ್ಗೆ ಕೇಳುತ್ತಿರುತ್ತೇವೆ, ನೋಡುತ್ತಿರುತ್ತೇವೆ. ಒಂದೊಂದು ದೇವಾಲಯ ತನ್ನದೇ ಆದ ಮಹತ್ವವನ್ನು, ಮಹಿಮೆಯನ್ನು ಹೊಂದಿರುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವ...
Offbeat Trekking Destinations South India

ದಕ್ಷಿಣ ಭಾರತದಲ್ಲಿನ ಅಷ್ಟೇನೂ ಪರಿಚಿತವಲ್ಲದ ಚಾರಣ ತಾಣಗಳು

ಚಾರಣ ಸಾಹಸಕ್ಕಾಗಿಯೇ ವಾರಾ೦ತ್ಯವೊ೦ದನ್ನು ಮೀಸಲಾಗಿರಿಸುವ ಯೋಚನೆಯಲ್ಲಿರುವಿರಾ ? ದಕ್ಷಿಣ ಭಾರತದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೆಲವೊ೦ದು ಚಾರಣ ಹಾದಿಗಳ ಕುರಿತು ಒಮ್ಮೆ ಅವಲೋಕಿಸಿರಿ. ಖ೦ಡಿತವಾಗಿಯೂ ಈ ಚಾರಣ ಹ...
Temples Kerala

ಕೇರಳದ ಪ್ರಸಿದ್ಧ 10 ದೇವಾಲಯಗಳು

ಕೇರಳ "ದಿ ಲ್ಯಾಂಡ್ ಆಫ್ ಗಾಡ್ಸ್" ಎಂದು ಪ್ರಖ್ಯಾತತೆ ಪಡೆದಿದೆ. ಕೇರಳ ದಕ್ಷಿಣ ಭಾರತದ ಪ್ರಸಿದ್ಧವಾದ ರಾಜ್ಯವಾಗಿದೆ. ಕೇರಳದ ಸ್ಥಳ ಪುರಾಣ, ಕಲೆ, ಪುರಾತನವಾದ ಆಚಾರ ವಿಚಾರ, ಸಂಸ್ಕøತಿ ಇವೆಲ್ಲಾ ಮತ್ತಷ್ಟು ಶ್ರೀಮಂತವ...
Wildlife India

ನೀವು ಎಂದು ಕಂಡಿರದ ವನ್ಯಜೀವಿಗಳು ಎಲ್ಲೆಲ್ಲಿ ಇವೆ ಗೊತ್ತ?

ವನ್ಯಜೀವಿಗಳೆಂದರೆ ಎಲ್ಲರಿಗೂ ಒಂದು ರೀತಿಯ ಪ್ರೀತಿ ಇದ್ದರೆ ಇನ್ನೊಂದು ರೀತಿಯಲ್ಲಿ ಭಯವು ಆವರಿಸುತ್ತದೆ. ಹುಲಿ, ಸಿಂಹ, ಚಿರತೆ, ಆನೆ, ಹಲವಾರು ಬಗೆ ಬಗೆಯ ಪ್ರಾಣಿ-ಪಕ್ಷಿ ಸಂಕುಲಗಳನ್ನು ಒಮ್ಮೆ ಜೀವನದಲ್ಲಿ ನೇರವಾಗಿ ...