Search
 • Follow NativePlanet
Share
ಮುಖಪುಟ » ಸ್ಥಳಗಳು» ತಿನ್ಸುಕಿಯಾ

ತಿನ್ಸುಕಿಯಾ : ವನ್ಯಜೀವಿಗಳಿಗೆ ಹೆಸರುವಾಸಿ

6

ತಿನ್ಸುಕಿಯಾ ನಗರ, ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯಲ್ಲಿದ್ದು ಇದು ಅಸ್ಸಾಂ ರಾಜ್ಯದ ಪ್ರಮುಖ ವ್ಯಾಪಾರೀ ಕೇಂದ್ರವಾಗಿದೆ. ತಿನ್ಸುಕಿಯಾದ ಪ್ರವಾಸೋದ್ಯಮ ಮತ್ತು ಅಸ್ಸಾಂ ರಾಜ್ಯದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿದೆ. ಇದು ಭಾರತದ ವಾಣಿಜ್ಯ ಕೇಂದ್ರವೆನ್ನುವ ಹೆಸರನ್ನೂ ಪಡೆದಿದ್ದು ಗುವಹಾಟಿಯಿಂದ 500 ಕಿಲೋಮೀಟರ್ ದೂರದಲ್ಲಿದೆ. ತಿನ್ಸುಕಿಯಾ ಅಸ್ಸಾಮಿನ ಎರಡನೇ ಪ್ರಮುಖ ನಗರವಾಗಿದ್ದು ಇದನ್ನು ಚಾಂಗಮಾಯಿ ಪಾಥರ್ ಎಂದೂ ಕರೆಯುತ್ತಾರೆ. ಇದಕ್ಕೆ ಪುರಾತನ ಕಾಲದಿಂದ ಬಂದ ಹೆಸರೆಂದರೆ ಬಂಗಾಮರ. ಇದು ಮಟಕ್ ಪ್ರದೇಶದ ರಾಜಧಾನಿಯಾಗಿದ್ದು, ಇದು ಅಸ್ಸಾಂ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಟೀ ಮತ್ತು ಮರದ ವಸ್ತುಗಳಿಗೆ ಹೆಸರುವಾಸಿ.

ತಿನ್ಸುಕಿಯಾ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ತಿನ್ಸುಕಿಯಾದ ಪ್ರಮುಖ ಆಕರ್ಷಣೆಯಿಂದರೆ ದಿಬ್ರು ಸಾಯಿಕೋವಾ ರಾಷ್ಟ್ರೀಯ ಉದ್ಯಾನವನ. ಇದು ಅತ್ಯಾಕರ್ಷಕವಾದ ಪ್ರಾಣಿಗಳ ವಲಯವಾಗಿದ್ದು, ಅಲ್ಲದೇ ಹೂಗಳು ಮತ್ತು ವನಸ್ಪತಿ ಸಂಬಂಧ ಶ್ರೀಮಂತವಾಗಿದೆ. ಇದು ಹಲವು ಜೀವಚರಗಳಿಗೂ ಹೆಸರುವಾಸಿಯಾಗಿದೆ ಪ್ರಮುಖವಾಗಿ ಗಂಗೆಯ ಹಂದಿ ಮೀನು, ನೀರು ಕೋಣ, ಬಿಳಿ ರೆಕ್ಕೆಯ ಬಾತುಕೋಳಿ, ಸಿಂಹಳ ಕಪಿ, ಆನೆಗಳು ಇತ್ಯಾದಿ..

ತಿನ್ಸುಕಿಯಾ ತಲುಪುವುದು ಹೇಗೆ

ತಿನ್ಸುಕಿಯಾ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಉತ್ತಮ ಸಂಪರ್ಕದಲ್ಲಿದೆ.

ತಿನ್ಸುಕಿಯಾ ಪ್ರಸಿದ್ಧವಾಗಿದೆ

ತಿನ್ಸುಕಿಯಾ ಹವಾಮಾನ

ತಿನ್ಸುಕಿಯಾ
21oC / 70oF
 • Mist
 • Wind: N 5 km/h

ಉತ್ತಮ ಸಮಯ ತಿನ್ಸುಕಿಯಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತಿನ್ಸುಕಿಯಾ

 • ರಸ್ತೆಯ ಮೂಲಕ
  ಭೂಮಾರ್ಗದ ಎಲ್ಲಾ ವಿಧಗಳ ಮೂಲಕ ತಿನ್ಸುಕಿಯಾ ತಲುಪ ಬಹುದಾಗಿದೆ. ಬಸ್ ಮತ್ತು ಖಾಸಾಗಿ ವಾಹನಗಲ ಮೂಲಕ ಪ್ರಯಾಸವಿಲ್ಲದೇ ಇಲ್ಲಿಗೆ ತಲುಪ ಬಹುದಾಗಿದೆ. ನಗರದ ಒಳಗಿನ ರಸ್ತೆ ಸಂಪರ್ಕವೂ ಉತ್ತಮವಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತಿನ್ಸುಕಿಯಾ ಅಸ್ಸಾಮಿನ ಪ್ರಮುಖ ರೈಲು ಕೇಂದ್ರವಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಹತ್ತಿರ ವಿಮಾನ ನಿಲ್ದಾಣವೆಂದರೆ ದಿಬ್ರುಗರ್
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Jul,Fri
Return On
11 Jul,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
10 Jul,Fri
Check Out
11 Jul,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
10 Jul,Fri
Return On
11 Jul,Sat
 • Today
  Tinsukia
  21 OC
  70 OF
  UV Index: 5
  Mist
 • Tomorrow
  Tinsukia
  21 OC
  69 OF
  UV Index: 6
  Patchy rain possible
 • Day After
  Tinsukia
  22 OC
  72 OF
  UV Index: 6
  Patchy rain possible