Search
  • Follow NativePlanet
Share
ಮುಖಪುಟ » ಸ್ಥಳಗಳು » ತಿನ್ಸುಕಿಯಾ » ಹವಾಮಾನ

ತಿನ್ಸುಕಿಯಾ ಹವಾಮಾನ

ತಿನ್ಸುಕಿಯಾ ಭೇಟಿ ನೀಡಲು ಚಳಿಗಾಲ ಸೂಕ್ತ. ತಿನ್ಸುಕಿಯಾಗೆ ಭೇಟಿ ನೀಡಲು ಚಳಿಗಾಲ ಉತ್ತಮ.

ಬೇಸಿಗೆಗಾಲ

ತಿನ್ಸುಕಿಯಾದಲ್ಲಿ ಬೇಸಿಗೆ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿರುತ್ತದೆ ಮತ್ತು ಈ ಸಮಯದಲ್ಲಿ ವಾತಾವರಣ ಸೆಖೆಯಿಂದ ಕೂಡಿರುತ್ತದೆ, ಸಾಧಾರಣವಾಗಿ ಮೂವತ್ತು ಡಿಗ್ರಿಯವರೆಗೆ ಬಿಸಿಲು ಇರುತ್ತದೆ. ಕಮ್ಮಿ ಉಷ್ಣಾಂಸವೆಂದರೆ 24ಡಿಗ್ರಿಯವರೆಗಿರುತ್ತದೆ. ಆದರೂ ಬೇಸಿಗೆಯ ಸಮಯದಲ್ಲಿ ಮಳೆಯಾಗುವ ಉದಾಹರಣೆಗಳಿವೆ, ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ತಾಪಾಂಸ ತೀವ್ರವಾಗಿರುತ್ತದೆ.

ಮಳೆಗಾಲ

ಚಳಿಗಾಲ ತಿನ್ಸುಕಿಯದಲ್ಲಿ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳ ಸಮಯದಲ್ಲಿರುತ್ತದೆ. ತಿನ್ಸುಕಿಯಾ ಭೇಟಿ ನೀಡಲು ಚಳಿಗಾಲ ಸೂಕ್ತ. ತಿನ್ಸುಕಿಯಾಗೆ ಭೇಟಿ ನೀಡಲು ಚಳಿಗಾಲ ಉತ್ತಮ.

ಚಳಿಗಾಲ

ತಿನ್ಸುಕಿಯಾದಲ್ಲಿ ಮಳೆಗಾಲ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಲ್ಲಿರುತ್ತದೆ. ಈ ಸಮಯದಲ್ಲಿ ಅತೀವ ಮಳೆ ಸುರಿಯುತ್ತದೆ, ಈ ಸಮಯದಲ್ಲೂ ತಿನ್ಸುಕಿಯಾಗೆ ಭೇಟಿ ನೀಡಬಹುದು.