ಶಿವ ಧಾಮ ಮಂದಿರದಲ್ಲಿ ಶಿವ ದೇವರ ಆರಾಧನೆ ನಡೆಯುತ್ತದೆ, ಅತ್ಯಾಕರ್ಷಕ ಶಿಲ್ಪಕಲೆಯಿಂದ ನಿರ್ಮಿತವಾಗಿರುವ ಈ ದೇವಾಲಯ ಪ್ರವಾಸಿಗರಿಗೆ ತಿನ್ಸುಕಿಯಾದ ಪ್ರಮುಖ ಆಕರ್ಷಣೆ. ಇದು ತಿನ್ಸುಕಿಯಾ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಸ್ಥಳೀಯ ಸಾರಿಗೆಯ ಮೂಲಕ ಇಲ್ಲಿಗೆ ಪ್ರಯಾಸವಿಲ್ಲದೇ ತಲುಪ ಬಹುದಾಗಿದೆ. ಈ ದೇವಾಲಯ...
ತಿಲಿಂಗಾ ಮಂದಿರವೂ ಹೆಸರುವಾಸಿಯಾಗಿದ್ದು, ಇಲ್ಲಿ ಕೂಡಾ ಶಿವನ ಆರಾಧನೆ ನಡೆಯುತ್ತದೆ. ಇದನ್ನು ಗಂಟೆಯ ದೇವಾಲಯವೆಂದು ಹೆಸರುವಾಸಿ, ಇಲ್ಲಿ ಸಾವಿರಾರು ಗಂಟೆಗಳು ದೇವಾಲಯದ ಎಲ್ಲಾ ಭಾಗದಲ್ಲಿದೆ. ವಿವಿಧ ಗಾತ್ರದ ಮತ್ತು ಕಂಚು, ಹಿತ್ತಳೆ, ಅಲ್ಯೂಮಿನಿಯಂ ನಲ್ಲಿ ತಯಾರಾದ ಗಂಟೆಗಳನ್ನು ಅಶ್ವಥ್ಥ ಮರದ ವಿವಿಧ ಕೊಂಬೆಗಳಲ್ಲಿ...