Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಲ್ಲಾ » ಆಕರ್ಷಣೆಗಳು » ಚಕ್ಕುಲತು ಕವು ದೇವಾಲಯ

ಚಕ್ಕುಲತು ಕವು ದೇವಾಲಯ, ತಿರುವಲ್ಲಾ

1

ಚಕ್ಕುಲತು ಕವು ದೇವಾಲಯ ತಿರುವಲ್ಲಾ ಪಟ್ಟಣದ ಪಶ್ಚಿಮಕ್ಕೆ 12 ಕೀ.ಮಿ ದೂರದಲ್ಲಿ ಕಾಣಬಹುದು. ಚಕ್ಕುಲತು ಕವು ದೇವಾಲಯ ತಿರುವಲ್ಲಾ ಪಟ್ಟಣದ ಪಶ್ಚಿಮಕ್ಕೆ 12 ಕೀ.ಮಿ ದೂರದಲ್ಲಿ ಕಾಣಬಹುದು. ಇಲ್ಲಿನ ದೃಶ್ಯ ಸದೃಶಗಳು ಭಕ್ತಾದಿಗಳನ್ನು ಹಾಗೂ ಸಂದರ್ಶಕರನ್ನು ಆಕರ್ಷಿಸುತ್ತದೆ. ಈ ದೇವಾಲಯವು ಪಂಪಾ ಹಾಗೂ ಮಣಿಮಾಲಾ ನದಿಗಳ ನಡುವೆ ನೆಲೆಯಾಗಿದೆ.  ಪಥನಂತಿಟ್ಟ ಮತ್ತು ಆಲಪುಳ  ಎಂಬ ಜಿಲ್ಲೆಯ ಗಡಿಯ ನಡುವೆ ಸ್ಥಾಪಿಸಲಾಗಿದೆ. ಈ ದೇವಾಲಯವು 3000  ವರ್ಷ ಹಳೆಯದಾಗಿದೆ. ಇಲ್ಲಿನ ಪೂಜ್ಯನೀಯ ದೇವತೆ ಭಗವತಿ. ಚಕ್ಕುಲತಮ್ಮ ಎಂದು ಸ್ಥಳೀಯರು ಕರೆಯುತ್ತಾರೆ.   

ಚಕ್ಕುಲಥು ಕವು ದೇವಾಲಯವು ಸಬರಿಮಾಲಾ ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಹಬ್ಬವು ನವೆಂಬರ್ ಹಾಗೂ ಡೆಸೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಕಾಡಿನ ಮಧ್ಯದಲ್ಲಿರುವ ಈ ದೇವಾಲಯವು ಮನಸ್ಸಿಗೆ ನೆಮ್ಮದಿಯನ್ನು ಉಲ್ಲಾಸವನ್ನು ಉಂಟುಮಾಡುತ್ತದೆ. ಎರಡು ನದಿಗಳ ನಡುವಿನ ಈ ದೇವಾಲಯದ ದೃಶ್ಯ ನಿಜಕ್ಕೂ ಮನಸೆಳೆಯುವಂತದ್ದು, ಇಲ್ಲಿ ದೋಣಿ ಸ್ಪರ್ಧೆಯು ಜನಪ್ರಿಯ ಆಟವಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಹಾಗೂ ಅನುಭವಿಸ ಬೇಕೆಂದಿದ್ದರೆ ನೀವು ನಿಮ್ಮ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಬರಲೇ ಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed