Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಲ್ಲಾ » ಆಕರ್ಷಣೆಗಳು » ಪಲೈಕರ ಚರ್ಚ್

ಪಲೈಕರ ಚರ್ಚ್, ತಿರುವಲ್ಲಾ

1

ಪಲೈಕರ ಚರ್ಚ್ ಸಿರಿಯನ್ ಕ್ರಿಶ್ಚಿಯನ್ನರ ಆರಾಧನೆಯ ಐತಿಹಾಸಿಕ ಸ್ಥಳವಾಗಿದ್ದು, ಹಿಂದೂ ಧರ್ಮದ, ಶ್ರೀ ವಲ್ಲಭ ದೇವಾಲಯದ ಹತ್ತಿರದಲ್ಲಿಯೇ ಇದೆ. ಪಲೈಕರ ಚರ್ಚ್ ಇತಿಹಾಸ ಕ್ರಿ.ಶ 54 ರಲ್ಲಿ ಸೆಂಟ್.ಥಾಮಸ್ ಕೇರಳಕ್ಕೆ ಆಗಮಿಸಿದ್ದ ಕಾಲದಿಂದ ಆರಂಭವಾಗಿದೆ.  ಅದರ ವಾಸ್ತುಶಿಲ್ಪದ  ಅಪೂರ್ವತೆಯನ್ನು ಮತ್ತು  ಶಿಲ್ಪಗಳು ರುದ್ರರಮಣೀಯ ಸೌಂದರ್ಯ, ಅದರಲ್ಲೂ  ವಿಶೇಷವಾಗಿ ಬಲಿಪೀಠದ ಪೂರ್ವ ಗೋಡೆಯ ಮೇಲೆ ಭಿತ್ತಿಚಿತ್ರಗಳು ಮುಖ್ಯ ಆಕರ್ಷಣೆಗಳಾಗಿವೆ.  

ಈ ಚರ್ಚಿನ ಕೆತ್ತಿದ ಜಾಲಕ ಗೋಡೆಗಳ ನಡುವೆ ಧರ್ಮ ಸ್ಥಾಪಿಸಲು ಮತ್ತು ಹರಡಲು ಪ್ರಾರಂಭಿಸಿದ ಹೋರಾಟಗಳ ಅನೇಕ ಕಥೆಗಳು ಇವೆ ಮತ್ತು ಹಾಗೂ ಇದಕ್ಕಾಗಿ ಧರ್ಮ ಪ್ರಚಾರಕರು ಕೈಗೊಂಡ ವಿವಿಧ ಸಾಮಾಜಿಕ ಚಳುವಳಿಗಳನ್ನು ಹೇಳುವಂತಹ ಕೆತ್ತನೆಗಳನ್ನು ಕಾಣಬಹುದಾಗಿದೆ.

ಆಸಕ್ತಿದಾಯಕ ವಿಷಯವೆಂದರೆ ಇಲ್ಲಿ ಆಚರಿಸಲ್ಪಡುವ  ಹಲವಾರು ಹಬ್ಬಗಳು ಶ್ರೀ ವಲ್ಲಭ ದೇವಾಲಯದ ಸಮಾಂತರವಾಗಿಯೇ ಆಚರಿಸಲಾಗುತ್ತದೆ. ಈ ವಿದ್ಯಮಾನಗಳು ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮ ಸಂಸ್ಕೃತಿಗಳ ಸಂಗಮವನ್ನು ಬಿಂಬಿಸುತ್ತವೆ. ಉದಾಹರಣೆಗೆ, ಎಪ್ರೀಲ್ ಹಾಗೂ ಮೇ ತಿಂಗಳುಗಳಲ್ಲಿ ಹತ್ತು ದಿನಗಳ ಕಾಲ ಚರ್ಚ್ ನಲ್ಲಿ ಉತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಮಯದಲ್ಲಿಯೇ ದೇವಾಲಯಗಲ್ಲಿಯೂ ಹಬ್ಬದ ಆಚರಣೆ ನಡೆಯುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun