Search
  • Follow NativePlanet
Share
ಮುಖಪುಟ » ಸ್ಥಳಗಳು » ತಿಂಗಳೂರು » ತಲುಪುವ ಬಗೆ »

ತಲುಪುವ ಬಗೆ ತಿಂಗಳೂರು ರೈಲಿನ ಮೂಲಕ

ಅತ್ಯಂತ ಹತ್ತಿರದ ರೈಲು ನಿಲ್ದಾಣವೆಂದರೆ ಮೆಟ್ಟುಪಾಳ್ಯಂ ನಿಲ್ದಾಣ. ಅಲ್ಲಿಂದ ಸುಮಾರು 67 ಕಿ.ಮೀ ದೂರವಿರುವ ತಿಂಗಳೂರು ತಲುಪಲು ಬಸ್ ಹಾಗೂ ಟ್ಯಾಕ್ಸಿಗಳು ದೊರಕುತ್ತವೆ. ಮೆಟ್ಟುಪಾಳ್ಯಂ ನಿಲ್ದಾಣಕ್ಕೆ ಕೊಯಮುತ್ತೂರು ಹಾಗೂ ಕಾರಮಡೈ ನಿಂದ ರೈಲು ಸಂಪರ್ಕವಿದೆ. ತಿಂಗಳೂರಿಗೆ ಮೆಟ್ಟೂರು ಡ್ಯಾಂ ನಿಲ್ದಾಣದ ಮೂಲಕವಾಗಿಯೂ ತಲುಪಬಹುದು. ಇಲ್ಲಿಂದ ತಿಂಗಳೂರು 71 ಕಿ.ಮೀ. ದೂರವಿದೆ. ಮೆಟ್ಟೂರು ಡ್ಯಾಂ ನಿಲ್ದಾಣಕ್ಕೆ ಸೇಲಂ ಹಾಗೂ ಕೊಯಮುತ್ತೂರುಗಳಿಂದ ರೈಲು ಸಂಪರ್ಕವಿದೆ.

ಇಲ್ಲಿರುವ ರೈಲುನಿಲ್ದಾಣಗಳು ತಿಂಗಳೂರು

Trains from Bangalore to Thingalur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
5:43 am
Kumbakonam (KMU)
All days