Search
  • Follow NativePlanet
Share
ಮುಖಪುಟ » ಸ್ಥಳಗಳು » ತಪೋಲಾ » ಆಕರ್ಷಣೆಗಳು » ವಸೋಟ ಮತ್ತು ಜೈಗಡ ಕೋಟೆಗಳು

ವಸೋಟ ಮತ್ತು ಜೈಗಡ ಕೋಟೆಗಳು, ತಪೋಲಾ

2

ವಸೋಟ ಮತ್ತು ಜೈಗಡ್ ಎರಡು ಐತಿಹಾಸಿಕ ಹಾಗು ಪುರಾತನವಾದ ಅವಳಿ ಕೋಟೆಗಳಾಗಿದ್ದು, ಹಿಂದೊಮ್ಮೆ ಬಲಿಷ್ಟವಾಗಿದ್ದಂತವು. ಆದರೆ ಈಗ ಕಾಲದ ಹೊಡೆತಕ್ಕೆ ಸಿಕ್ಕು ಶಿಥಿಲಗೊಂಡು ನೇಪಥ್ಯಕ್ಕೆ ಸರಿದಿವೆ. ಈ ವಸೋಟ ಕೋಟೆಯು ಶಿವಸಾಗರ ನದಿಯ ಹತ್ತಿರವಿರುವ ಕೊಯ್ನಾ ವನ್ಯಮೃಗ ಧಾಮದ ದಟ್ಟ ಕಾನನದ ಮಧ್ಯದಲ್ಲಿದೆ. ಇದು ಶಿಲಾಹರ್ ಸಾಮ್ರಾಜ್ಯದ ಎರಡನೇ ರಾಜ ಭೋಜರಾಜ ನಿಂದ ನಿರ್ಮಿಸಲ್ಪಟ್ಟಿತ್ತು ನಂತರ ಇದು ಶಿವಾಜಿ ಮಹಾರಾಜನ ಅಧೀನಕ್ಕೊಳಪಟ್ಟಿತು. ಈ ಕೋಟೆಯನ್ನು ಹಿಂದೆ ವ್ಯಾಘ್ರಗಡ್ ಎಂದು ಕರೆಯುತ್ತಿದ್ದು, ಜುನ ವಸೋಟ, ನವೀನ್ ವಸೋಟ ಹಾಗು ನಾಗೆಶ್ವರ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿತ್ತು. ಈ ಕೋಟೆ ಸಮುದ್ರ ಮಟ್ಟದಿಂದ ಸುಮಾರು 1200 ಅಡಿ ಎತ್ತರದಲ್ಲಿದ್ದು, ಕೋಟೆಯ ನಾಲ್ಕು ದಿಕ್ಕುಗಳ ಪೈಕಿ ಮೂರು ದಿಕ್ಕುಗಳು ನೀರಿನಿಂದ ಆವೃತವಾಗಿವೆ.

ಈಗ ಈ ಕೋಟೆ ಅಪಾಯಕಾರಿಯಾದ ದೊಡ್ಡ ಪ್ರಪಾತ, ಎತ್ತರದ ಗಿರಿ ಶೃಂಗ ಹಾಗು ದಟ್ಟ ಹಸಿರಿನ ಕಾಡಿನಿಂದ ಸುತ್ತುವರಿದಿದೆ. ಇಲ್ಲಿ ಹೆಚ್ಚಿನ ವನ್ಯಜೀವಿಗಳಿದ್ದು ಅದರಲ್ಲಿ ಪ್ರಮುಖವಾಗಿ ಹಾವು, ನರಿ, ಕರಡಿ ಮತ್ತು ಹುಲಿಗಳಿವೆ.

ಸಾಹಸಪ್ರಿಯ ಚಾರಣಿಗರು ವಸೋಟ ಕೋಟೆಯ ಹಾದಿಯನ್ನು ಆನಂದಿಸುವುದರಲ್ಲಿ ಅನುಮಾನವಿಲ್ಲ ಆದರೆ ಇಲ್ಲಿ ಅಡಗಿರುವ ಅಪಯಾದ ಕಡೆಗೂ ಗಮನವಿರಬೇಕು.

One Way
Return
From (Departure City)
To (Destination City)
Depart On
19 Jun,Fri
Return On
20 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Jun,Fri
Check Out
20 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Jun,Fri
Return On
20 Jun,Sat