Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀವಿಲ್ಲಿಪುತೂರ್ » ಆಕರ್ಷಣೆಗಳು » ವಲಯಪತಿ

ವಲಯಪತಿ, ಶ್ರೀವಿಲ್ಲಿಪುತೂರ್

1

ಶ್ರೀವಿಲ್ಲಿಪುತೂರ್ ನಲ್ಲಿ ಸಾಕಷ್ಟು ಹಳ್ಳಿಗಳಿವೆ ಆದರೆ ವಲಯಪತಿ ಹಳ್ಳಿಯಷ್ಟು ಬೇರಾವುದೂ ಜನಪ್ರಿಯವಾಗಿಲ್ಲ .ಇದೊಂದು ಮಹಾನ್ ಗ್ರಾಮ ಮತ್ತು ತಮಿಳುನಾಡಿನ ಪ್ರತಿಯೊಬ್ಬರೂ ಈ ಹಳ್ಳಿಯ ಬಗ್ಗೆ ಕೇಳಿಯೇ ಇರುತ್ತಾರೆ .ತಮಿಳುನಾಡು ಮತ್ತು ದೇಶದ ಇತಿಹಾಸಕ್ಕೆ ಈ ಗ್ರಾಮದ ಕೊಡುಗೆ ಮಹತ್ತರವಾದುದು.ಇದು ಶ್ರೀವಿಲ್ಲಿಪುತೂರ್ ನಿಂದ 9 ಕಿ ಮೀ ದೂರದಲ್ಲಿದೆ ಆದರೂ ಪ್ರವಾಸಿಗರು ಇಷ್ಟಪಡುವ/ಆಸಕ್ತಿ ಮೂಡಿಸಿರುವ  ಸ್ಥಳವಿದು .ಶ್ರೀವಿಲ್ಲಿಪುತೂರ್ ಗೆ ಬಂದ ಪ್ರತಿಯೊಬ್ಬರೂ ಮಾದರಿ  ಗ್ರಾಮವಾದ ವಲಯಪತಿಗೆ ಬಂದೇಬರುತ್ತಾರೆ.ಇಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ.ಜೀವನ ಮುನ್ನಡೆಸಲು ಬೇಕಾಗುವ ಮೌಲ್ಯವನ್ನು ತೋರಿಸುತ್ತಾ ಬಂದಿರುವ ಕಾರಣ ಈ ಹಳ್ಳಿಗೆ ಕೇಂದ್ರ ಮತ್ತು ರಾಜ್ಯ ಸಕಾರದಿಂದ ಪ್ರಶಸ್ತಿ ನೀಡಲಾಗಿದೆ.ಜೊತೆಗೆ ಈ ಹಳ್ಳಿಯ ಭೂಮಿ ಫಲವತ್ತಾಗಿದ್ದು ಕೃಷಿ ಇಲ್ಲಿಯ ಮುಖ್ಯ ಕಸುಬು.ಈ ಹಳ್ಳಿಯ ಜನರು ಸ್ಥಿರವಾದ  ಜೀವನ ನಡೆಸುತ್ತಿದ್ದು ಬೇರೆಯವರ ಏಳ್ಗೆಗಾಗಿ ದುಡಿಯುತ್ತಿದ್ದಾರೆ.  

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City