Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀವಿಲ್ಲಿಪುತೂರ್ » ಆಕರ್ಷಣೆಗಳು » ವತಪತ್ರಸಾಯಿ ದೇವಸ್ಥಾನ

ವತಪತ್ರಸಾಯಿ ದೇವಸ್ಥಾನ, ಶ್ರೀವಿಲ್ಲಿಪುತೂರ್

1

ಪೆರುಮಾಳ್ ದೇವರು ವತಪತ್ರಸಾಯಿ ರೂಪದಲ್ಲಿ ವತಪತ್ರಸಾಯಿ ದೇವಸ್ಥಾನದಲ್ಲಿದ್ದಾನೆ.ಈ ದೇವಸ್ಥಾನ ಶ್ರೀ ವಿಲ್ಲಿಪೂತರ್ ನಲ್ಲಿಯೇ ಜನಪ್ರಿಯ ದೇವಸ್ಥಾನವಾಗಿದೆ.ಈ  ದೇವಸ್ಥಾನ ವೈಷ್ಣವರ ಶ್ರೇಷ್ಠ ದೇವಾಲಯವಾಗಿದೆ.ಕ್ರಿ , ಪೂ 1 ನೇ ಶತಮಾನದ ಮೊದಲು ಇದನ್ನು ಕಟ್ಟಲಾಗಿದೆ ಎನ್ನಲಾಗಿದೆ.ಬ್ರಹ್ಮ ಕೈವತ್ಸ ಪುರಾಣದಲ್ಲಿ ಈ ದೇವಸ್ಥಾನದ ಬಗ್ಗೆ ಬರೆದಿರುವುದು ಇದರ ಇನ್ನೊಂದು ವಿಶೇಷತೆಯಾಗಿದೆ .ಮಧುರೈ ನಾಯಕರ ಕಾಲದಲ್ಲಿ ಈ ದೇವಾಲಯದ ನವೀಕರಣ ಮಾಡಲಾಯಿತು.ಈ ದೇವಸ್ಥಾನದಲ್ಲಿ ವರ್ಷದಲ್ಲಿ 6 ಆರಾಧನೆಗಳು ನಡೆಯುತ್ತವೆ .ಸ್ಥಳೀಯರಿಂದ ಇಲ್ಲಿನ ದೇವರು ತುಂಬಾ ಶ್ರೇಯಸ್ಕರ ಅಂದು ಪೂಜಿಸಲಾಗುತ್ತದೆ.ಈ ದೇವಸ್ಥಾನ ಕ್ಕೆ ಬಂದವರ ಇಷ್ಟಾರ್ಥಗಳು ನೆರವೇರುತ್ತದೆ ಎಂದು ನಂಬಲಾಗಿದೆ.180 ದಿವ್ಯಗಳಲ್ಲಿ ಇದು ಪವಿತ್ರವಾದುದು ಎಂದು ನಂಬಲಾಗಿದೆ.ಪ್ರತಿವರ್ಷ ಸಾವಿರಾರು ಭಕ್ತರು ಮುಖ್ಯವಾಗಿ ಹಬ್ಬಗಳಲ್ಲಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City