Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಮದೀನ್ಸಾಹಿಬ್ ಗೋರಿ

ಮದೀನ್ಸಾಹಿಬ್ ಗೋರಿ, ಶ್ರೀನಗರ

1

ಮದೀನ್ಸಾಹಿಬ್ ಗೋರಿಯನ್ನು ಪ್ರಸಿದ್ಧ ಮುಸ್ಲಿಂ ಸಂತ ಮದೀನ್ಸಾಹಿಬ್ ನ ನೆನಪಿಗಾಗಿ ನಿರ್ಮಿಸಲಾಗಿದೆ. ಇದು ಶ್ರೀನಗರದಲ್ಲಿ ಕಾಣಬಹುದಾದ ಸುಂದರವಾದ ಗೋರಿಗಳಲ್ಲಿ ಒಂದಾಗಿದೆ ಮತ್ತು ಶ್ರೀನಗರದ, ಝದೀಬಲ್ ನ ಉತ್ತರದಲ್ಲಿದೆ. ಈ ಮಸೀದಿಯ ಹೊರಾಂಗಣವು ಆಕರ್ಷಕವಾಗಿದ್ದು, ಗೋಡೆಗಳು ಹೊಳಪು ಅಂಚುಗಳಿಂದ ಅಲಂಕೃತವಾಗಿವೆ. ಅಲ್ಲದೇ ಈ ಮಸೀದಿಯ ನಿರ್ಮಾಣ,15 ನೇ ಶತಮಾನದ ಕಾಶ್ಮೀರಿ ವಾಸ್ತುಶಿಲ್ಪ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ಮಸೀದಿಯ ಗೋಡೆಗಳ ಮೇಲಿನ ಕೆತ್ತನೆಗಳು ನಿರ್ಮಾಣದ ಅವಧಿಯತ್ತ ಗಮನ ಸೆಳೆಯುತ್ತವೆ. ಮಸಿದಿಯ ಗೋಡೆಯ ಮೇಲೆ ಪ್ರಮುಖ ಧಾರ್ಮಿಕ ಧರ್ಮೋಪದೇಶವನ್ನು ಕೆತ್ತಲಾಗಿರುವುದನ್ನೂ ಸಹ ಕಾಣಬಹುದು. ಒಂದು ಚಿರತೆ ರೂಪದ ಮೃಗದ ದೇಹದ ಕೆತ್ತನೆಯನ್ನು ಮಸೀದಿಯ ಪ್ರವೇಶದ್ವಾರದಲ್ಲಿ ಕಾಣಬಹುದು. ಮಸೀದಿಯ ಕಮಾನುಗಳ ಅಂಚುಗಳ ಕೆಲಸಗಳಲ್ಲಿ ಕಾಶ್ಮೀರದಲ್ಲಿನ ಕಲ್ಲಿನ ಕಟ್ಟಡಗಳ ಶೈಲಿ ಕಂಡುಬರುತ್ತದೆ. ಮದೀನ್ಸಾಹಿಬ್ ನ ಅನುಯಾಯಿಗಳು ಆಗಾಗ್ಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu