Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಪರಿಮಹಲ್

ಪರಿಮಹಲ್, ಶ್ರೀನಗರ

11

ಕೌಂಟೀಲೋನ್ ಎಂದೇ ಜನಪ್ರಿಯವಾಗಿರುವ ಪರಿಮಹಲ್ ಅಥವಾ ಯಕ್ಷಿಣಿ ಮನೆ, ಶ್ರೀನಗರದ ಚಾಸ್ಮ-ಈ-ಶಾಹಿ ಉದ್ಯಾನದ ಮೇಲ್ಭಾಗದಲ್ಲಿ ನೆಲೆಸಿದೆ. 17 ನೇ ಶತಮಾನದ ಮಧ್ಯಭಾಗದಲ್ಲಿ ಪ್ರಸಿದ್ಧ ಮೊಘಲ್ ರಾಜ, ಷಹ ಜಹಾನಿನ ಹಿರಿಯ ಮಗ ದಾರಾ ಶಿಕೊಹ್ ನಿಂದ ಇದು ನಿರ್ಮಿಸಲ್ಪಟ್ಟಿದೆ. ದಾರಾ ಶಿಕೊಹ್, ತನ್ನ ಸೂಫಿ ಬೋಧಕ, ಬೌದ್ಧ ಸನ್ಯಾಸಿ ಮುಲ್ಲಾ ಷಾ ಬದ್ಖಾಶಿಯ ಗೌರವಾರ್ಥವಾಗಿ ಉದ್ಯಾನವವನ್ನು ನಿರ್ಮಿಸಿದ್ದನು. ಹಿಂದೆ ಪರಿಮಹಲ್ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಕಲಿಕೆಯ ಕೇಂದ್ರವಾಗಿತ್ತು. ಈ ಉದ್ಯಾನದ ಒಟ್ಟಾರೆ ಉದ್ದ ಮತ್ತು ಅಗಲವು ಕ್ರಮವಾಗಿ 122 ಮೀ ಮತ್ತು 62.5 ಮಿಗಳಷ್ಟು.

ದಾಲ್ ಸರೋವರದ ನೈಋತ್ಯ ದಲ್ಲಿರುವ ಈ ಗಾರ್ಡನ್, ಆರು ಮಹಡಿಗಳನ್ನು ಹೊಂದಿದೆ. ಇತರ ಮೊಘಲ್ ಉದ್ಯಾನಗಳಿಗಿಂತ ಭಿನ್ನವಾಗಿರುವ ಪರಿಮಹಲ್ ನೀರಿನ ಜಲಪಾತಗಳನ್ನು ಹೊಂದಿಲ್ಲ. ಮಹಡಿಯ ಮೇಲೆ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ಅನ್ನು ಇಡಲಾಗಿದೆ ಮತ್ತು ಇದನ್ನು ಅಂಡರ್ ಗ್ರೌಂಡ್ (ಭೂಗತ/ನೆಲ ಮಹಡಿ)ನಿಂದ ಪೈಪ್ ಸಹಾಯದಿಂದ ತುಂಬಿಸಲಾಗುತ್ತದೆ. ಇಲ್ಲಿ ಅನೇಕ ವಿಧದ ಹೂವುಗಳು ಮತ್ತು ಹಣ್ಣಿನ ಮರಗಳನ್ನು ಬೆಳೆದಿರುವ ಹುಲ್ಲುಹಾಸು ನೆಲವನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed