Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ನಸಿಮ್ ಬಾಗ್

ನಸಿಮ್ ಬಾಗ್, ಶ್ರೀನಗರ

1

ದಾಲ್ ಸರೋವರದ ಪಶ್ಚಿಮಕ್ಕೆ ಇರುವ ಒಂದು ಪ್ರಖ್ಯಾತ ಮೊಘಲ್ ಉದ್ಯಾನವನ ನಸಿಮ್ ಬಾಗ್. ಇದನ್ನು ಬೀಸು ಗಾಳಿಯ ಉದ್ಯಾನವನವೆಂದು ಕರೆಯಲಾಗುತ್ತದೆ. ಮೊಘಲರ ಪ್ರಸಿದ್ಧ ಅರಸ ಅಕ್ಬರನು 1586 ರಲ್ಲಿ ತನ್ನ ಆಡಳಿತಾವಧಿಯಲ್ಲಿ ಇದನ್ನು ಕಟ್ಟಿಸಿದನು. ನಂತರ ಮೊಘಲರ ಇನ್ನೋರ್ವ ಪ್ರಸಿದ್ಧ ಅರಸ ಷಹ ಜಹಾನ್ ಇಲ್ಲಿ ಸುಮಾರು 1200 ಮರಗಳನ್ನು ನೆಡಿಸಿದ್ದನು.

ಇದು ಝೀಲಮ್ ನದಿಯ ಬಳಿಯಲ್ಲಿ ಇರುವ ಕಾರಣ ಉದ್ಯಾನವನದ ಒಳಗೆ ಸಾಕಷ್ಟು ದೋಣಿಮನೆಗಳಿವೆ. ಇವು ಇಲ್ಲಿಗೆ ಬರು ಪ್ರತಿಯೊಬ್ಬ ಪ್ರವಾಸಿಗನ ಪ್ರಮುಖ ಆಕರ್ಷಣೆ. ಇಲ್ಲಿ ಕ್ಯಾಂಪ್ ನಡೆಸುವ ಅವಕಾಶವನ್ನು ಪ್ರವಾಸಿಗರಿಗೆ ನೀಡಲಾಗಿದೆ. ಕಾಶ್ಮೀರದ ಸಾಂಪ್ರದಾಯಿಕ ಕೈಮಗ್ಗಗಳು ಮತ್ತು ಡ್ರೈ ಫ್ರುಟ್ಸ್ ಗಳನ್ನು ಇಲ್ಲಿ ಕೊಂಡುಕೊಳ್ಳಬಹುದು. ನಸಿಮ್ ಬಾಗ್ ವರ್ಷವಿಡಿ ಅದರಲ್ಲೂ ಮುಖ್ಯವಾಗಿ ಎಪ್ರಿಲ್ ನಿಂದ ಜೂನ್ ತಿಂಗಳ ಅವಧಿಯಲ್ಲಿ ಭೇಟಿ ನೀಡಲು ಬಹಳ ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed