Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಮನಾಥ್ » ಆಕರ್ಷಣೆಗಳು » ವೆರವಲ್

ವೆರವಲ್, ಸೋಮನಾಥ್

4

ಸೋಮನಾಥದಿಂದ 6 ಕಿ. ಮೀ. ದೂರದಲ್ಲಿರುವ ವೆರವಲ್ (Veraval) ಮೀನುಗಾರಿಕೆಗೆ ಪ್ರಸಿದ್ಧವಾಗಿದೆ.  ಇಲ್ಲಿ ನೀವು ಬೆಸ್ತರು ಸಾಂಪ್ರದಾಯಿಕ ವಿಧಾನಗಳಿಂದ ಹಡಗುಗಳನ್ನು ಕಟ್ಟುವ ಮತ್ತು ದೋಣಿಗಳಿಂದ ಮೀನುಗಳನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು.  

ಮೀನಿನ ದುರ್ವಾಸನೆಯು ಇಲ್ಲಿನ ವಾತಾವರಣವನ್ನು ಅಮರಿಕೊಂಡಿದ್ದು, ಒಂದು ವೇಳೆ ಇದರಿಂದ ನೀವು ಅಸ್ವಸ್ಥರಾಗುವಿರಾದರೆ, ನೀವು ಇಲ್ಲಿಗೆ ಬಾರದಿರುವುದೇ ಲೇಸು.  ಈ ಸ್ಥಳವು ಒಂದು ದೊಡ್ಡ ಕರಾವಳಿಯ ಕೈಗಾರಿಕಾ ಕೇಂದ್ರವಾಗಿದೆ.  ಸಮುದ್ರಾಹಾರವು (Sea food) ದೊಡ್ಡ ದೊಡ್ಡ ಪ್ರಮಾಣದಲ್ಲಿ ಇಲ್ಲಿಂದ ಜಪಾನ್, ಯುರೋಪ್, ಆಗ್ನೇಯ ಏಷ್ಯ, ಪರ್ಷಿಯನ್ ಗಲ್ಫ್ ರಾಷ್ಟ್ರಗಳು, ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದಂತಹ ದೇಶಗಳಿಗೆ ರಫ್ತಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed