Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ತಲುಪುವ ಬಗೆ

ತಲುಪುವ ಬಗೆ

ಶಿವಕಾಶಿ, ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಮಧುರೈನಿಂದ ತಿರುವನಂತಪುರಂ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿ 47 ಶಿವಕಾಶಿ ನಗರದ ಮೂಲಕವೇ ಹಾದುಹೋಗುತ್ತದೆ.ತಮಿಳುನಾಡಿನ ವಿವಿಧ ಪಟ್ಟಣಗಳಿಂದ ಮತ್ತು ನಗರಗಳಿಂದ ನಿಯಮಿತವಾದ ಅಂತರಗಳಲ್ಲಿ ಹಲವಾರು ಬಸ್ ಗಳು ಲಭ್ಯ. ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ಚೆನೈ, ಮಧುರೈ ಮತ್ತು ಇತರ ನಗರಗಳಿಂದ ಲಭ್ಯವಿದೆ.