Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಶಿವಕಾಶಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

58 ಕಿಮೀ ದೂರದಲ್ಲಿರುವ ಮಧುರೈ ವಿಮಾನ ನಿಲ್ದಾಣ ಶಿವಕಾಶಿಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮಧುರೈ ನಗರ ಭಾರತದ ಇತರ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಇದೆ. ವಿಮಾನನಿಲ್ದಾಣದಿಂದ ಬಸ್ ಮತ್ತು ನಿಯಮಿತ ಟ್ಯಾಕ್ಸಿಗಳೂ ಲಭ್ಯವಿವೆ. ಮಧುರೈನಿಂದ ಶಿವಕಾಶಿಗೆ ತಲುಪಲು ಟ್ಯಾಕ್ಸಿ ಶುಲ್ಕ ಸುಮಾರು ರೂ 1500 ರೂಪಾಯಿ ಮತ್ತುಸರ್ಕಾರಿ ಬಸ್ ಶುಲ್ಕ ಕೇವಲ100 ರೂಪಾಯಿಗಳು. ಶಿವಕಾಶಿಗೆ ಹತ್ತಿರದಲ್ಲಿರುವ ತೂತುಕುಡಿ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಶಿವಕಾಶಿಯನ್ನು ತಲುಪಲು ಇರುವ ಮತ್ತೊಂದು ಆಯ್ಕೆ.