ರಾಮರೇಖಾ ಧಾಮವು ಯಾತ್ರಾ ಸ್ಥಳವಾಗಿದ್ದು, ಸಿಮಡೆಗಾದಿಂದ ಇದು 28 ಕಿ.ಮೀ. ದೂರದಲ್ಲಿದೆ. ರಾಮ ವನವಾಸದಲ್ಲಿ 14 ವರ್ಷ ಕಳೆದ ಸಮಯದಲ್ಲಿ ಸೀತಾ ಮಾತೆ ಮತ್ತು ಲಕ್ಷ್ಮಣ ಈ ಪ್ರದೇಶದಲ್ಲಿ ಕೆಲವು ಸಮಯ ಕಳೆದಿದ್ದರು ಎಂದು ಪುರಾಣಗಳಲ್ಲಿದೆ.
ಅಗ್ನಿ ಕುಂಡ, ಚರಣ ಪಾದುಕ, ಸೀತಾ ಚೂಲ ಮತ್ತು ಗುಪ್ತ ಗಂಗಾ ರಾಮರೇಖಾ ಧಾಮದಲ್ಲಿರುವ ವಾಸ್ತುಶಿಲ್ಪದ ಕೆಲವು ರಚನೆಗಳು. ಕಾರ್ತಿಕ ಪೂರ್ಣಿಮ ಸಮಯದಲ್ಲಿ ಪ್ರತೀ ವರ್ಷ ಇಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.


Click it and Unblock the Notifications