ಸಿಮಡೆಗಾದಿಂದ ಕೇವಲ 4 ಕಿ.ಮೀ. ದೂರದಲ್ಲಿ ಕೆಲಘಡ್ ಅಣೆಕಟ್ಟು ಇದೆ. ಇದರ ಸುತ್ತಮುತ್ತಲಿರುವ ನಿಸರ್ಗ ಸೊಬಗು ಈ ಅಣಿಕಟ್ಟಿನ ಸೌಂದರ್ಯವನ್ನು ಹೆಚ್ಚಿಸಿದೆ. ಅಣೆಕಟ್ಟಿನ ಸುತ್ತ ಬೆಟ್ಟ ಮತ್ತು ಪಾರ್ಕ್ ಇದೆ. ಪ್ರವಾಸಿಗಳಿಗೆ ಇಲ್ಲಿ ವಾಟರ್ ಬೋಟಿಂಗ್ ಮತ್ತು ಪ್ಯಾರಾಸೈಲಿಂಗ್ ವ್ಯವಸ್ಥೆಯಿದೆ.