Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ತಲುಪುವ ಬಗೆ

ತಲುಪುವ ಬಗೆ

ರಾ.ಹೆ. 37 ಸಿಬ್ಸಾಗರ್ ಮೂಲಕ ಹಾದು ಹೋಗುತ್ತದೆ ಹಾಗೂ ಮುಂದೆ ದಿಬ್ರು ಘರ್ ಅನ್ನು ತಲುಪುತ್ತದೆ. ಈ ರಾಷ್ಟ್ರೀಯ ಹೆದ್ದಾರಿ ಚಹಾ ಉದ್ಯಮಿಗಳಿಗೆ ಮತ್ತು ತೈಲ ರಫ್ತುದಾರರಿಗೆ ಬಹಳ ಪ್ರಮುಖವಾದ ಮಾರ್ಗವಾಗಿದೆ. ಈ ನಗರವು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಉತ್ತಮ ಸಂಪರ್ಕ ಸಾಧನವನ್ನು ಹೊಂದಿದೆ.