Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ತಲುಪುವ ಬಗೆ »

ತಲುಪುವ ಬಗೆ ಸಿಬ್ಸಾಗರ್ ರೈಲಿನ ಮೂಲಕ

ಸಿಮಲ್ ಗುರಿಯ ರೈಲ್ವೆ ನಿಲ್ದಾಣ ಸಿಬ್ಸಾಗರ್ ಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ಕೇವಲ 16 ಕಿ.ಮೀ ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ಗುವಾಹಟಿ-ದಿಬ್ರುಘರ್ ರೈಲ್ವೆ ಮಾರ್ಗದ ನಡುವೆ ಬರುತ್ತದೆ, ಹೀಗಾಗಿ ಹಲವು ರೈಲುಗಳು ಇಲ್ಲಿಂದ ಹಾದು ಹೋಗುತ್ತವೆ ಮತ್ತು ನಿಲ್ದಾಣವನ್ನು ಹೊಂದಿವೆ. ಈ ರೈಲ್ವೆ ನಿಲ್ದಾಣದಿಂದ ಸಿಬ್ಸಾಗರ್ ಗೆ ಟಾಕ್ಸಿ ಮತ್ತು ಬಸ್ಸಿನ ಮೂಲಕ ತಲುಪಬಹುದಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಸಿಬ್ಸಾಗರ್

Trains from Bangalore to Sibsagar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
8:40 pm
Sibsagar Town (SRTN)
MON

Trains from Chennai to Sibsagar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
8:40 pm
Sibsagar Town (SRTN)
MON