ಹಿಮಾಲಯನ್ ನ್ಯಾಷನಲ್ ಪಾರ್ಕ್ ಇರುವ ಕಾರಣಕ್ಕೆ ತೀರ್ಥನ್ ಕಣಿವೆ ಬಹಳ ಮಂದಿಗೆ ಗೊತ್ತು. ಶೋಜಾದ ಸನ್ನಿಧಿಯಲ್ಲಿರುವ ತೀರ್ಥನ್ ಕಣಿವೆ ಪರಿಸರ ವಲಯದಲ್ಲಿ ಸೇರಿಕೊಳ್ಳುತ್ತದೆ. ಪರಿಸರ ಮಾಲೀನ್ಯದ ದುಷ್ಪರಿಣಾಮಗಳನ್ನು ತಡೆಯುವುದಕ್ಕೆ ಇಲ್ಲಿ ಅನೇಕ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಣಿವೆಯಲ್ಲಿರುವ ನದಿಗಳ ಸೌಂದರ್ಯವನ್ನೂ ಇಲ್ಲಿ ಸವಿಯಬಹುದು.


Click it and Unblock the Notifications