Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವನಸಮುದ್ರ » ಆಕರ್ಷಣೆಗಳು » ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳು

ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳು, ಶಿವನಸಮುದ್ರ

3

ಶಿವನಸಮುದ್ರವೆಂಬ ದ್ವೀಪದ ಊರಿಗೆ ಹೋದಾಗ ಪ್ರವಾಸಿಗರು ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳಿಗೆ ತಪ್ಪದೆ ಭೇಟಿ ಕೊಡಬೇಕು. ಇವು ಶಿವನ ಸಮುದ್ರದ ಜಲಾಪಾತಗಳು ಇಬ್ಭಾಗವಾಗುವುದರಿಂದ ಉಂಟಾಗುತ್ತದೆ. 200 ಅಡಿಗಳಿಂದ ಲಂಬಕೋನದಲ್ಲಿ ಧುಮುಕುವ ಈ ಜಲಪಾತಗಳು ಒಂದಕ್ಕೊಂದು ವಿರುದ್ಧವಾಗಿದ್ದು ಗಗನಚುಕ್ಕಿ ಜಲಪಾತವು ಪಶ್ಚಿಮದಲ್ಲಿದ್ದು, ಭರಚುಕ್ಕಿಯು ಪೂರ್ವದಲ್ಲಿದೆ. ಇದನ್ನು ನೋಡಲು ಮಳೆಗಾಲದಲ್ಲಿನ ಜುಲೈ ಮತ್ತು ಅಕ್ಟೋಬರ್ ಮಾಸಗಳು ಸಕಾಲವಾಗಿದೆ.

ಪ್ರವಾಸಿಗರು ಹತ್ತಿರದಿಂದ ನೋಡಿದರೆ ಭರಚುಕ್ಕಿ ಜಲಪಾತವು ಇಕ್ಕಟ್ಟಾದ ಕಲ್ಲಿನ ಕೊರಕಲುಗಳ ಮಧ್ಯೆ ಹರಿಯುತ್ತದೆ, ಅಲ್ಲದೆ ಇದು ಗಗನಚುಕ್ಕಿ ಜಲಪಾತಕ್ಕಿಂತ ಅಗಲವಾಗಿರುವುದನ್ನು ಕಾಣಬಹುದು.ಈ ಊರಿನ  ಜಲಪಾತಗಳು ಮೊದಲನೆಯದಾಗಿ ಸಾಹಸ ದೋಣಿ ನಡೆಸುವವರಿಗೆ ಮೆಚ್ಚಿನ ತಾಣವಾಗಿದೆ. ಎರಡನೆಯದು ಇಲ್ಲಿನ ವೀಕ್ಷಣಾ ಗೋಪುರ ಮತ್ತು ಪ್ರಾಚೀನ ದರ್ಗಾ ಇಲ್ಲಿನ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಚಾರಣ ಕೈಗೊಳ್ಳಬಹುದು. ಆದರೆ ಗಗನು ಚುಕ್ಕಿ ಮತ್ತು ಭರಚುಕ್ಕಿ ಜಲಪಾತದ ನೀರಿನಲ್ಲಿ ಈಜಾಡುವುದು ಕ್ಷೇಮವಲ್ಲ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat