Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವನಸಮುದ್ರ » ಆಕರ್ಷಣೆಗಳು » ಶಿವನಸಮುದ್ರ ಜಲಪಾತ

ಶಿವನಸಮುದ್ರ ಜಲಪಾತ, ಶಿವನಸಮುದ್ರ

7

ಶಿವನ ಸಮುದ್ರ ದ್ವೀಪದ ಊರಿಗೆ ಭೇಟಿಕೊಡುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಯಾದ ಶಿವನ ಸಮುದ್ರ ಜಲಪಾತವನ್ನು ತಪ್ಪದೆ ನೋಡಬೇಕು. ಇದೊಂದು ಅವಳಿ ಜಲಪಾತವಾಗಿದ್ದು, ಇದು ಏಶಿಯಾದ ಪ್ರಥಮ ಜಲವಿದ್ಯುತ್ ಕೇಂದ್ರದ ಬಳಿ ಇದೆ. ಶಿವನಸಮುದ್ರ ಜಲಪಾತವು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಕವಲುಗಳಾಗಿ 200 ಅಡಿಯಷ್ಟು ಎತ್ತರದಿಂದ ಧುಮುಕಿ ಕಾವೇರಿ ನದಿಯನ್ನು ಸೇರುತ್ತವೆ. ಇದು ದೇಶದಲ್ಲಿಯೇ ಎರಡನೆ ಅತಿದೊಡ್ಡ ಜಲಪಾತವೆಂದು ಮತ್ತು ವಿಶ್ವದಲ್ಲಿರುವ 100 ಪ್ರಮುಖ ಜಲಪಾತಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ.ಪ್ರವಾಸಿಗರು ಇಲ್ಲಿನ ಜಲಪಾತ ನೋಡಲು ಬರುವಾಗ ಮಧ್ಯ ರಂಗ ದ್ವೀಪದಲ್ಲಿರುವ ರಂಗನಾಥ ಸ್ವಾಮಿಯ ದೇವಾಲಯಕ್ಕೆ ಭೇಟಿಕೊಡಬಹುದು. ಇದು ಹೊಯ್ಸಳರ ಕಾಲಕ್ಕೆ ಸೇರಿದ ದೇವಾಲಯವಾಗಿದೆ. ಪ್ರವಾಸಿಗರು ಇಲ್ಲಿಗೆ ತಲುಪಲು ಕಾವೇರಿ ನದಿಯ ಮೇಲೆ ಕಟ್ಟಲಾಗಿರುವ ಎರಡು ಸೇತುವೆಗಳನ್ನು ದಾಟಬೇಕು. ಶಿವನ ಸಮುದ್ರ ವೀಕ್ಷಿಸ ಬಯಸುವವರು ಜುಲೈನಿಂದ ಅಕ್ಟೋಬರ್ ತಿಂಗಳ ನಡುವೆ ಬೇಟಿಕೊಡುವುದು ಒಳ್ಳೆಯದು.

One Way
Return
From (Departure City)
To (Destination City)
Depart On
11 Jul,Sat
Return On
12 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jul,Sat
Check Out
12 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jul,Sat
Return On
12 Jul,Sun