Search
 • Follow NativePlanet
Share
ಮುಖಪುಟ » ಸ್ಥಳಗಳು » ಶಿವಮೊಗ್ಗ » ಆಕರ್ಷಣೆಗಳು
 • 01ಮಂಡಗದ್ದೆ ಪಕ್ಷಿಧಾಮ

  ಮಂಡಗದ್ದೆ ಪಕ್ಷಿಧಾಮ

  ಪಕ್ಷಿಪ್ರಿಯರು ಮಂಡಗದ್ದೆ ಪಕ್ಷಿಧಾಮವನ್ನು ಒಮ್ಮೆ ಭೇಟಿ ನೀಡಲೇಬೇಕು. ತುಂಗಾ ನದಿಯ ಮಧ್ಯದಲ್ಲಿರುವ ದ್ವೀಪ ವಿವಿಧ ಪ್ರಬೇಧದ ಪಕ್ಷಿಗಳಿಗೆ ಆಹಾರ ನೀಡುತ್ತದೆ. ಮಂಡಗದ್ದೆಗೆ ಹೋಗುವ ದಾರಿಯಲ್ಲಿ ಸಕ್ರೆಬೈಲು ಆನೆ ಶಿಬಿರ ಮತ್ತು ಗಾಜನೂರು ಡ್ಯಾಂ ನೋಡಬಹುದು. 1.14 ಎಕರೆ ಪ್ರದೇಶದಲ್ಲಿ ಹಬ್ಬಿರುವ ಪಕ್ಷಿಧಾಮ ವಿಹಾರಕ್ಕೆ ಮತ್ತು...

  + ಹೆಚ್ಚಿಗೆ ಓದಿ
 • 02ಗುಡವಿ ಪಕ್ಷಿಧಾಮ

  ಗುಡವಿ ಪಕ್ಷಿಧಾಮ

  ಗುಡವಿ ಪಕ್ಷಿಧಾಮ ದಟ್ಟವಾದ ಕಾಡುಗಳ ನೆರಳನ್ನು ಹೊಂದಿದ್ದು ತರಹೇವಾರಿ ಪಕ್ಷಿ ಪ್ರಬೇಧಗಳನ್ನು ಹೊಂದಿದೆ. ಬಗೆ ಬಗೆಯ ಪಕ್ಷಿಗಳ ಅಧ್ಯಯನ ಕೈಗೊಳ್ಳುವ ಪಕ್ಷಿ ತಜ್ನರಿಗೆ ಇದೊಂದು ಸ್ವರ್ಗ. ಜೂನ್ ನಿಂದ ಡಿಸೆಂಬರ್ ತಿಂಗಳವರೆಗೆ ಇಲ್ಲಿ ವಲಸೆ ಬರುವ ಹಕ್ಕಿಗಳನ್ನು ಕಾಣಬಹುದು.

  ನೈಸರ್ಗಿಕ ಕೆರೆಯ ಮೋಹಕವಾದ ಸೌಂದರ್ಯ ಗುಡವಿ...

  + ಹೆಚ್ಚಿಗೆ ಓದಿ
 • 03ಪವಿತ್ರ ಹೃದಯ ಆರಾಧನಾ ಮಂದಿರ

  ಪವಿತ್ರ ಹೃದಯ ಆರಾಧನಾ ಮಂದಿರ

  ಶಿವಮೊಗ್ಗದಲ್ಲಿರುವ ಪವಿತ್ರ ಹೃದಯ ಆರಾಧನಾ ಮಂದಿರ ತನ್ನ ರಚನೆಯ ಸೌಂದರ್ಯದಿಂದ ಪ್ರಸಿದ್ದಿ ಪಡೆದಿದೆ. ಮತ್ತೊಂದು ಹೆಮ್ಮೆಯ ಸಂಗತಿಯೆಂದರೆ, ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಚರ್ಚ್ ಎಂಬ ಖ್ಯಾತಿಗೂ ಪಾತ್ರವಾಗಿದೆ.

  ಆರಾಧನಾ ಮಂದಿರದ 18000 ಸ್ಕೇ. ಅಡಿಯ ದೊಡ್ಡ ಹಾಲ್ ನ ನೋಟ ಮರೆಯಲಾಗದಂಥದ್ದು. ಆರಾಧನಾ ಮಂದಿರದ ಸಿಂಹಾಸನ...

  + ಹೆಚ್ಚಿಗೆ ಓದಿ
 • 04ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ

  ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ

  ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಶಿವಮೊಗ್ಗದ ಪ್ರಸಿದ್ದ ಪ್ರವಾಸಿ ಗಮ್ಯಸ್ಥಳ. ಈ ಸಫಾರಿ ಪಾರ್ಕ್ ಶುರುವಾಗಿದ್ದು 1988 ರಲ್ಲಿ. ಸಹಜವಾದ ಸೌಂದರ್ಯ ಮತ್ತು ವಲಸೆ ಹಕ್ಕಿ ಹಾಗೂ ಪ್ರಾಣಿಗಳ ಮಿಶ್ರಣದಿಂದಾಗಿ ಚಿರತೆ, ಸಿಂಹ, ಹುಲಿ, ಜಿಂಕೆ, ಮತ್ತು ಕರಡಿಗಳೂ ಇಲ್ಲಿವೆ. ನಿಸರ್ಗ ಪ್ರಿಯರು ಖಂಡಿತವಾಗಿಯೂ ಈ ಸ್ಥಳವನ್ನು...

  + ಹೆಚ್ಚಿಗೆ ಓದಿ
 • 05ಸಕ್ರೆಬೈಲು ಆನೆ ಶಿಬಿರ

  ಸಕ್ರೆಬೈಲು ಆನೆ ಶಿಬಿರ

  ಶಿವಮೊಗ್ಗದಿಂದ 14 ಕಿಲೋ ಮೀಟರ್ ದೂರದಲ್ಲಿರುವ ಸಕ್ರೆಬೈಲು ಆನೆ ಶಿಬಿರ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ಆನೆ ಶಿಬಿರಕ್ಕೆ ಹತ್ತಿರದಲ್ಲಿ ಗಾಜನೂರು ಶಿಬಿರವಿದೆ. ಅನಾಥ ಆನೆಮರಿಗಳಿಗೆ ಇಲ್ಲಿ ಆಹಾರ ಮತ್ತು ನೆರಳು ನೀಡಲಾಗುತ್ತದೆ. ಅನುಭವೀ ಮಾವುತರಿಂದ ಇಲ್ಲಿನ ಆನೆಗಳಿಗೆ ತರಬೇತಿ ಮತ್ತು ಶಿಕ್ಷಣ...

  + ಹೆಚ್ಚಿಗೆ ಓದಿ
 • 06ಶರಾವತಿ ಕಣಿವೆ ವನ್ಯಜೀವಿಧಾಮ

  ಶರಾವತಿ ಕಣಿವೆಯನ್ನು ವನ್ಯಜೀವಿ ಧಾಮವೆಂದು ಘೋಷಿಸಿದ್ದು 1974 ರಲ್ಲಿ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಇದು ನೆಲೆಸಿದೆ. ಈ ವನ್ಯಜೀವಿಧಾಮ ಸುಮಾರು 431 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಪ್ರಧಾನ ವಲಯದ ಜೊತೆಗೆ ಇದು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ವಲಯವೂ ಹೌದು. ವನ್ಯಜೀವಿ ಧಾಮದ ಒಳಗೆ...

  + ಹೆಚ್ಚಿಗೆ ಓದಿ
 • 07ಶೆಟ್ಟಿಹಳ್ಳಿ ವನ್ಯಜೀವಿಧಾಮ

  ಶೆಟ್ಟಿಹಳ್ಳಿ ವನ್ಯಜೀವಿಧಾಮ

  ಶಿವಮೊಗ್ಗ ಜಿಲ್ಲೆಯಲ್ಲಿರುವ ಶೆಟ್ಟಿಹಳ್ಳಿ ವನ್ಯಜೀವಿಧಾಮ ಕರ್ನಾಟಕದ ಪ್ರಸಿದ್ದ ವನ್ಯಜೀವಿತಾಣಗಳಲ್ಲೊಂದು. ನವೆಂಬರ್ ನಿಂದ ಡಿಸೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯ. ಹಚ್ಚಹಸಿರಿನ ನಡುವೆ 385 ಸ್ಕೇ. ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡು ವಿಭಿನ್ನವಾಗಿರುವ ಶೆಟ್ಟಿಹಳ್ಳಿ ವನ್ಯಜೀವಿ ಧಾಮದಲ್ಲಿ...

  + ಹೆಚ್ಚಿಗೆ ಓದಿ
 • 08ತುಂಗಾ ಡ್ಯಾಮ್

  ತುಂಗಾ ಡ್ಯಾಮ್

  ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತುಂಗಾ ಅಣೆಕಟ್ಟು ಅಧ್ವುತವಾದ ಸ್ಥಳ. ತುಂಗಾ ಡ್ಯಾಂ 535 ಮೀಟರ್ ಉದ್ದವಿದೆ. ಸಕ್ರೆಬೈಲು ಆನೆಶಿಬಿರ ತುಂಗಾ ಡ್ಯಾಂನಿಂದ ಕೇವಲ 3 ಕಿಲೋಮೀಟರ್ ಅಂತರದಲ್ಲಿದೆ.

  ತುಂಗಾ ಡ್ಯಾಂ ಇರುವುದು ತೀರ್ಥಹಳ್ಳಿ ಮತ್ತು ಶಿವಮೊಗ್ಗದ ನಡುವಿನ ಗಾಜನೂರು ಸ್ಥಳದಲ್ಲಿದೆ. ವ್ಯವಸ್ಥಿತವಾಗಿ...

  + ಹೆಚ್ಚಿಗೆ ಓದಿ
 • 09ಶಿವಪ್ಪ ನಾಯ್ಕ ಅರಮನೆ ಸಂಗ್ರಹಾಲಯ

  ಶಿವಪ್ಪ ನಾಯ್ಕ ಅರಮನೆ ಸಂಗ್ರಹಾಲಯ

  ಶಿವಮೊಗ್ಗ ಜಿಲ್ಲೆ ಕೇವಲ ಮೋಹಕವಾದ ನಿಸರ್ಗ ಸೌಂದರ್ಯ, ಜಲಪಾತ ಮತ್ತು ವನ್ಯಧಾಮಗಳಿಗೆ ಮಾತ್ರ ಪ್ರಸಿದ್ದವಲ್ಲ. ಬದಲಿಗೆ ಐತಿಹಾಸಿಕ ಸ್ಥಳಗಳಿಂದಲೂ ಪ್ರಸಿದ್ದ. ಅದರಲ್ಲೊಂದು ಆಕರ್ಷಣೆಯೆಂದರೆ ಶಿವಪ್ಪನಾಯ್ಕ ಅರಮನೆ ಮತ್ತು ಸಂಗ್ರಹಾಲಯ. ಅರಮನೆಯ ಇತಿಹಾಸ 16 ನೇ ಶತಮಾನಕ್ಕಿಂತಲೂ ಹಿಂದಿನದು. ಇಡೀ ಅರಮನೆಯನ್ನು ರೋಸ್ ವುಡ್ ನಲ್ಲಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Jan,Mon
Return On
25 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jan,Mon
Check Out
25 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jan,Mon
Return On
25 Jan,Tue